ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹುರುಳು ಪದದ ಅರ್ಥ ಮತ್ತು ಉದಾಹರಣೆಗಳು.

ಹುರುಳು   ನಾಮಪದ

ಅರ್ಥ : ಬೀಜದೊಳಗಿರುವ ಉಪಯುಕ್ತ ಭಾಗ

ಉದಾಹರಣೆ : ಕೆಲವು ಬೀಜಗಳ ತಿರುಳು ಔಷಧಿಯಾಗಿ ಉಪಯೋಗಿಸಲ್ಪಡುತ್ತದೆ

ಸಮಾನಾರ್ಥಕ : ತಿರುಳು, ಸತ್ವಭಾಗ

बीज के अंदर का गूदा।

किसी -किसी बीज की गरी औषध के रूप में उपयोग होती है।
गरी, गिरी, चिरौंजी, मगज, मींगी

The inner and usually edible part of a seed or grain or nut or fruit stone.

Black walnut kernels are difficult to get out of the shell.
kernel, meat

ಅರ್ಥ : ಸತ್ಯ ಇರುವ ಅವಸ್ಥೆ ಅಥವಾ ಭಾವ

ಉದಾಹರಣೆ : ಈ ಮಾತಿನಲ್ಲಿ ಸತ್ಯವಿದೆ

ಸಮಾನಾರ್ಥಕ : ನಿಜ, ಸತ್ಯ

Conformity to reality or actuality.

They debated the truth of the proposition.
The situation brought home to us the blunt truth of the military threat.
He was famous for the truth of his portraits.
He turned to religion in his search for eternal verities.
the true, trueness, truth, verity