ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹಿಂಸಾಚಾರ ಪದದ ಅರ್ಥ ಮತ್ತು ಉದಾಹರಣೆಗಳು.

ಹಿಂಸಾಚಾರ   ನಾಮಪದ

ಅರ್ಥ : ಪ್ರಾಣಿ ಅಥವಾ ಮನುಷ್ಯರನ್ನು ಜೀವಹಾನಿ ಮಾಡುವ ಅಥವಾ ದೇಹದ ಯಾವುದೇ ಅಂಗವನ್ನು ನಾಶ ಮಾಡಿ ನೋವನ್ನುಂಟು ಮಾಡುವಿಕೆ ಅಥವಾ ಮಾನಸಿಕವಾಗಿಯೂ ನೋಯಿಸುವಿಕೆ

ಉದಾಹರಣೆ : ಗಾಂಧೀಜಿಯವರು ಹಿಂಸಾಚಾರ ವಿರೋಧಿಸಿ ಅಹಿಂಸಾವಾದವನ್ನು ಪ್ರತಿಪಾಧಿಸಿದರು.

ಸಮಾನಾರ್ಥಕ : ದೌರ್ಜನ್ಯ

प्राणियों को मारने-काटने और शारीरिक कष्ट देने की वृत्ति।

गाँधीजी हिंसा के विरोधी थे।
अपघात, अभिशस्ति, अवलेप, तोश, रेष, शार, हिंसा

An act of aggression (as one against a person who resists).

He may accomplish by craft in the long run what he cannot do by force and violence in the short one.
force, violence