ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹಿಂದಿನ ಸಂಗತಿಯನ್ನು ಮೇಲಿಂದ ಮೇಲೆ ಹೇಳುವ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಹಿಂದಿನ ಸಂಗತಿಯನ್ನು ಮೇಲಿನಿಂದ ಮೇಲೆ ಹೇಳುವಂತಹ ಅಥವಾ ಮಾಡಿದ ಉಪಕಾರವನ್ನು ತಿರುತಿರುಗಿ ಉಲ್ಲೇಖುಸವಂತಹ

ಉದಾಹರಣೆ : ಹಿಂದಿನ ಸಂಗತಿಯನ್ನು ಮೇಲಿಂದ ಮೇಲೆ ಹೇಳುವ ಮಾತನ್ನು ಯಾರು ನಂಬುತ್ತಾರೆ.

ಸಮಾನಾರ್ಥಕ : ಮಾಡಿದ ಉಪಕಾರವನ್ನು ತಿರುತಿರುಗಿ ಉಲ್ಲೇಖಿಸುವ

उकटने वाला या एहसान जताने वाला।

उकटे आदमी का एहसान कौन मानेगा।
उघटा व्यक्ति अपना एहसान स्वयं ही उतार देता है।
उकटा, उघटा