ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಚಲಿಸಬೇಕಾದ ದಿಕ್ಕಿಗೆ ವಿರುದ್ದವಾದ ದಿಕ್ಕಿನಲ್ಲಿ ಚಲಿಸುವುದು
ಉದಾಹರಣೆ : ವಿಮುಖನಾದ ವ್ಯಕ್ತಿಯು ಪ್ರಗತಿ ಮಾರ್ಗವನ್ನು ಬಿಟ್ಟು ಅದರ ವಿರುದ್ಧ ಮಾರ್ಗದಲ್ಲಿ ನಡೆಯುವನು
ಸಮಾನಾರ್ಥಕ : ಪ್ರತೀಪಗಾಮಿ, ವಿಮುಕ, ಹಿಂಗತಿಯ, ಹಿಮ್ಮುಖ
जो उलटा चलनेवाला हो।
Moving or directed or tending in a backward direction or contrary to a previous direction.
ಸ್ಥಾಪನೆ