ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹಾವ-ಭಾವ ಪದದ ಅರ್ಥ ಮತ್ತು ಉದಾಹರಣೆಗಳು.

ಹಾವ-ಭಾವ   ನಾಮಪದ

ಅರ್ಥ : ಪುರುಷರನ್ನು ಆಕರ್ಷಿಸಿಲು ಹೆಂಗಸರು ಮಾಡುವ ಮನೋಹರ ಚೇಷ್ಟೆ

ಉದಾಹರಣೆ : ಶೀಲಾಳ ಹಾವ ಭಾವಕ್ಕೆ ಬೆರಗಾಗಿ ವಿನೋದ ಅವಳನ್ನು ಒರಿಸಿದ

ಸಮಾನಾರ್ಥಕ : ಒನಪು, ಒಯ್ಯಾರ, ಬಿಂಕ, ಬಿಗುಮಾನ, ಮೈಕುಣಿತ, ಹಾವಭಾವ

पुरुषों को मोहित करने के लिए स्त्रियों की मनोहर चेष्टाएँ।

शीला के हावभाव से प्रभावित होकर ही विनोद ने उससे शादी की।
अंगभंग, अदा, नाज़-नख़रा, नाज़ो अदा, हाव-भाव, हावभाव

Dignified manner or conduct.

bearing, comportment, mien, presence

ಅರ್ಥ : ಶರೀರ ಅಥವಾ ಯಾವುದಾದರು ಅಂಗದ ಸ್ಥಿತಿಯಲ್ಲಿ ಯಾವುದಾದರು ಭಾವ ಅಭಿವ್ಯಕ್ತವಾಗುತ್ತದೆ

ಉದಾಹರಣೆ : ನರ್ತಕಿಯು ತನ್ನ ಭಾವಭಂಗಿಗಳಿಂದ ದರ್ಶಕರ ಮನಸೆಳೆದಳು.

ಸಮಾನಾರ್ಥಕ : ಭಾವ ಭಂಗಿ, ಭಾವ-ಭಂಗಿ, ಭಾವಭಂಗಿ, ಹಾವ ಭಾವ, ಹಾವಭಾವ

शरीर या किसी अंग की वह स्थिति जिसमें कोई भाव अभिव्यक्त होता हो।

नृत्यांगना अपनी भाव-भंगिमा से दर्शकों को मुग्ध करती रही।
भंगिमा, भाव-भंगिमा, भावभंगिमा, भावभंगी, हाव-भाव, हावभाव

Characteristic way of bearing one's body.

Stood with good posture.
bearing, carriage, posture

ಅರ್ಥ : ವ್ಯಕ್ತಿಯೊಬ್ಬರ ಮನಸ್ಥಿತಿಯನ್ನು ಅಥವಾ ಉದ್ದೇಶವನ್ನು ವ್ಯಕ್ತ ಪಡಿಸುವ ಹಾವ-ಭಾವ ಮತ್ತು ಅಂಗ ಚಲನೆ

ಉದಾಹರಣೆ : ಜತೆಯಲ್ಲಿ ಬರುತ್ತಿದ್ದವರ ನಡೆವಳಿಕೆ ಕಂಡು ನಾವು ನಾಚಿಕೆ ಪಟ್ಟೆವು

ಸಮಾನಾರ್ಥಕ : ಅಂಗಚಲನೆ, ನಡವಳಿಕೆ

शरीर की वह स्थिति जिसके द्वारा चित्त का भाव प्रकट होता है।

सहयात्री की चेष्टाएँ देख हम सतर्क हो गए।
अंदाज, अंदाज़, अध्यवसान, अन्दाज, अन्दाज़, आँगिक, आंगिक, चेष्टा, रुख, रुख़, हाव-भाव, हावभाव

Dignified manner or conduct.

bearing, comportment, mien, presence