ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹಾಲು ಪದದ ಅರ್ಥ ಮತ್ತು ಉದಾಹರಣೆಗಳು.

ಹಾಲು   ನಾಮಪದ

ಅರ್ಥ : ಕೆಲವು ಸಸ್ಯಗಳನ್ನು ಕತ್ತರಿಸಿದಾಗ ಬರುವ ಬಿಳಿಯ ಅಥವಾ ನಸುಹಳದಿಯ ಸ್ನಿಗ್ದದ್ರವ

ಉದಾಹರಣೆ : ಕಳಲೆ ಎಲೆಯನ್ನು ಮುರಿದಾಗ ಹಾಲು ಬರುತ್ತದೆ.

ಸಮಾನಾರ್ಥಕ : ಸಸ್ಯಕ್ಷೀರ

पेड़-पौधों की पत्तियों और डंठलों का वह सफेद रस जो उन्हें तोड़ने पर निकलता है।

तोड़े हुए पत्तों से दूध निकल रहा था।
क्षीर, दुग्ध, दूध

A milky exudate from certain plants that coagulates on exposure to air.

latex

ಅರ್ಥ : ಸಸ್ತನಿಗಳ ಮೊಲೆಗಳಿಂದ ಸ್ರವಿಸುವ ಬಿಳಿಯ ದ್ರವ

ಉದಾಹರಣೆ : ತಾಯಿಯ ಹಾಲು ಮಗುವಿಗೆ ಹೆಚ್ಚು ಪೌಷ್ಠಿಕಾಂಶವನ್ನು ಒದಗಿಸುತ್ತದೆ.

ಸಮಾನಾರ್ಥಕ : ಕ್ಷೀರ

वह सफेद तरल पदार्थ जो स्तनपायी जीवों की मादा के स्तनों से निकलता है।

बच्चों के लिए माँ का दूध सर्वोत्तम आहार है।
अवदोह, क्षीर, छीर, दुग्ध, दूध, पय, पुंसवन, सोमज

A white nutritious liquid secreted by mammals and used as food by human beings.

milk