ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕ್ಷೀರ ಪದದ ಅರ್ಥ ಮತ್ತು ಉದಾಹರಣೆಗಳು.

ಕ್ಷೀರ   ನಾಮಪದ

ಅರ್ಥ : ಸಸ್ತನಿಗಳ ಮೊಲೆಗಳಿಂದ ಸ್ರವಿಸುವ ಬಿಳಿಯ ದ್ರವ

ಉದಾಹರಣೆ : ತಾಯಿಯ ಹಾಲು ಮಗುವಿಗೆ ಹೆಚ್ಚು ಪೌಷ್ಠಿಕಾಂಶವನ್ನು ಒದಗಿಸುತ್ತದೆ.

ಸಮಾನಾರ್ಥಕ : ಹಾಲು

वह सफेद तरल पदार्थ जो स्तनपायी जीवों की मादा के स्तनों से निकलता है।

बच्चों के लिए माँ का दूध सर्वोत्तम आहार है।
अवदोह, क्षीर, छीर, दुग्ध, दूध, पय, पुंसवन, सोमज

A white nutritious liquid secreted by mammals and used as food by human beings.

milk