ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ನಮ್ಮ ಗುರಿಯನ್ನು ಮುಟ್ಟುವ ಅಥವಾ ಅದೇ ದಾರಿಯಲ್ಲಿ ನಡೆದು ಮುಂದೆ ಸಾಗುವುದು
ಉದಾಹರಣೆ : ಹಡಗು, ಝಹಜುಗಳಿಗೂ ಅದರ ಮಾರ್ಗವಿರುತ್ತದೆನದಿ ತನ್ನ ಮಾರ್ಗದಲ್ಲಿ ಬರುವಂತಹ ವಸ್ತುಗಳನ್ನು ಕೊಚ್ಚಿಕೊಂಡು ಹೋಗುತ್ತದೆ.
ಸಮಾನಾರ್ಥಕ : ದಾರಿ, ಮಾರ್ಗ, ರಸ್ತೆ
वह जिससे होकर गंतव्य तक पहुँचा जाए या जिससे होकर कोई आगे बढ़े।
Any artifact consisting of a road or path affording passage from one place to another.
ಅರ್ಥ : ವಾಹನಗಳು, ಪಾದಾಚಾರಿಗಳು ಉಪಯೋಗಿಸಲು ವಿಶೇಷವಾಗಿ ರಚಿಸಿದ ದಾರಿ
ಉದಾಹರಣೆ : ಈ ರಸ್ತೆಯಲ್ಲಿ ಸೀದಾ ಹೋದರೆ ಬೆಂಗಳೂರು ಸೇರಬಹುದು.
ಸಮಾನಾರ್ಥಕ : ಪಥ, ಬೀದಿ, ಮಾರ್ಗ, ರಸ್ತೆ
आने-जाने का चौड़ा पक्का रास्ता।
A road (especially that part of a road) over which vehicles travel.
ಸ್ಥಾಪನೆ