ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹಾಜರು ಪಡಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಹಾಜರು ಪಡಿಸು   ಕ್ರಿಯಾಪದ

ಅರ್ಥ : ಆರೋಪ, ಸಮೀಕ್ಷೆಪರಿಶೀಲನೆ ಆಲೋಚನೆ ಮುಂತಾದವುಗಳನ್ನು ಪ್ರಸ್ತುತ ಪಡಿಸುವ ಪ್ರಕ್ರಿಯೆ

ಉದಾಹರಣೆ : ತಾನು ನಿರ್ದೋಶಿ ಎಂದು ಸಾಭೀತು ಪಡಿಸಲು ಅವನು ಹಲವಾರು ಸಾಕ್ಷಿಗಳನ್ನು ಹಾಜರು ಪಡಿಸಿದ.

ಸಮಾನಾರ್ಥಕ : ಪ್ರಸ್ತುತ ಪಡಿಸು

* प्रस्तुत करना विशेषकर अभियोग, समीक्षा, आलोचना आदि।

उसने अपनी बेगुनाही के लिए कई साक्ष्य प्रस्तुत किए।
पेश करना, प्रस्तुत करना

Present somebody with something, usually to accuse or criticize.

We confronted him with the evidence.
He was faced with all the evidence and could no longer deny his actions.
An enormous dilemma faces us.
confront, face, present

ಅರ್ಥ : ಯಾರೋ ಒಬ್ಬರನ್ನು ಇನ್ನೊಬ್ಬರ ಮುಂದೆ ತಂದು ನಿಲ್ಲಿಸುವುದು

ಉದಾಹರಣೆ : ಪೊಲೀಸರು ಅಪರಾಧಿಗಳನ್ನು ನ್ಯಾಯಾಧೀಶರ ಮುಂದೆ ಪ್ರಸ್ತುತ ಪಡಿಸಿದರು.

ಸಮಾನಾರ್ಥಕ : ಪ್ರಸ್ತುತ ಪಡಿಸು, ಪ್ರಸ್ತುತ-ಪಡಿಸು, ಮುಂದೆ ನಿಲ್ಲಿಸು

किसी को किसी के सामने लाना।

पुलिस ने अपराधी को जज के सामने प्रस्तुत किया।
पेश करना, प्रस्तुत करना

Present somebody with something, usually to accuse or criticize.

We confronted him with the evidence.
He was faced with all the evidence and could no longer deny his actions.
An enormous dilemma faces us.
confront, face, present