ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾವುದೋ ಒಂದನ್ನು ಪ್ರಮಾಣೀಕರಿಸಲು ಅಥವಾ ಜವಬ್ದಾರಿಯನ್ನು ಒಪ್ಪಿದ್ದೇನೆಂದು ಸೂಚಿಸಲು ಸ್ವತಃ ಕೈಯಿಂದ ತಮ್ಮ ಹೆಸರನ್ನು ಅದರ ಮೇಲೆ ಬರೆಯುವುವರು
ಉದಾಹರಣೆ : ನಾನು ಮುಖ್ಯೋಪಾಧ್ಯಾಯರಿಂದ ನಡತೆ-ಪ್ರಮಾಣ ಪತ್ರಕ್ಕೆ ಅವರ ಸಹಿಯನ್ನು ಮಾಡಿಸಿಕೊಳ್ಳಬೇಕು.
ಸಮಾನಾರ್ಥಕ : ಕೈ ಬರಹ, ಕೈ ಬರೆಹ, ಕೈಬರಹ, ಕೈಬರೆಹ, ರುಜು, ಸಹಿ
अपने हाथ से लिखा हुआ अपना नाम जो किसी लेख आदि को प्रमाणित करने या उसके उत्तरदायित्व की स्वीकृति का सूचक होता है।
Your name written in your own handwriting.
ಅರ್ಥ : ಬರೆದಿರುವ ಅಕ್ಷರ ಮುಂತಾದವುಗಳು
ಉದಾಹರಣೆ : ಗಜಾನನ ಬರೆವಣಿಗೆ ತುಂಬಾ ಸುಂದರವಾಗಿದೆ.
ಸಮಾನಾರ್ಥಕ : ಕೈ ಬರಹ, ಬರವಣಿಗೆ, ಬರೆವಣಿಗೆ
किसी सतह पर लिखे हुए या मुद्रित वह अक्षर या चिह्न जो किसी भाषा की ध्वनियों या शब्दों को दर्शाते हैं।
ಅರ್ಥ : ಯಾವುದೇ ವಿಷಯವನ್ನು ಬರಹರೂಪದಲ್ಲಿ ಪ್ರಕಟಪಡಿಸುವುದು
ಉದಾಹರಣೆ : ಮಾತಿಗಿಂತ ಬರವಣಿಗೆ ರೂಪದಲ್ಲಿರುವುದು ಹೆಚ್ಚು ಅಧಿಕೃತವಾಗುವುದು.
ಸಮಾನಾರ್ಥಕ : ಕೈಬರಹ, ಬರವಣಿಗೆ
किसी विषय पर गद्य के रूप में लिखकर प्रकट किए हुए विचार जो किसी प्रकाशन का स्वतंत्र हिस्सा होता है।
ಅರ್ಥ : ಕೈಯಿಂದ ಬರೆದ ಬರವಣಿಗೆ ಅಥವಾ ಲೇಖನಿ, ಪೆನ್ನು, ಪೆನ್ಸಿಲ್ ಮೊದಲಾದವುಗಳಿಂದ ಬರೆದಿರುವುದು
ಉದಾಹರಣೆ : ಭಾರತದಲ್ಲಿ ಕೆಲವು ಜಾಗಗಳಲ್ಲಿ ಬೌದ್ಧರ ಕಾಲದ ಕೈಬರಹದ ಕುರುಹುಗಳು ಸಿಕ್ಕಿವೆ.
किसी के हाथ की लिखावट या लिपि।
The activity of writing by hand.
ಸ್ಥಾಪನೆ