ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹಲ್ಲು ಕಡಿ ಪದದ ಅರ್ಥ ಮತ್ತು ಉದಾಹರಣೆಗಳು.

ಹಲ್ಲು ಕಡಿ   ಕ್ರಿಯಾಪದ

ಅರ್ಥ : ಯಾವುದಾದರು ಕಾರಣದಿಂದಾಗಿ ಕೆಳಗಿನ ಹಲ್ಲುಗಳು ಮೇಲಿನ ಹಲ್ಲುಗಳಿಗೆ ಸ್ಪರ್ಶ ಮಾಡುವುದರಿಂದ ಕಿಟಕಿಟ ಶಬ್ಧ ಉತ್ಪತ್ತಿಯಾಗುವ ಪ್ರಕ್ರಿಯೆ

ಉದಾಹರಣೆ : ಅತ್ಯಧಿಕವಾದ ಚಳಿಯ ಕಾರಣದಿಂದಾಗಿ ನನ್ನ ಹಲ್ಲುಗಳು ಕಡಿಯುತ್ತಿವೆ ಅಥವಾ ಕಿಟಕಿಟ ಶಬ್ಧ ಮಾಡುತ್ತಿವೆ.

ಸಮಾನಾರ್ಥಕ : ಕಟಿಕಟಿ ಶಬ್ಧ ಮಾಡು, ಕಿಟಕಿಟ ಶಬ್ಧ ಮಾಡು


ಇತರ ಭಾಷೆಗಳಿಗೆ ಅನುವಾದ :

किसी कारण से निचले और ऊपरी दाँतों के स्पर्श से किटकिट या कटकट शब्द उत्पन्न होना।

अत्यधिक ठंडी के कारण मेरे दाँत किटकिटा रहे हैं।
कटकटाना, किटकिटाना, किरकिराना

Make a grating or grinding sound by rubbing together.

Grate one's teeth in anger.
grate, grind

ಅರ್ಥ : ಕೋಪದಿಂದ ಹಲ್ಲನ್ನು ಕಡಿಯುವುದು

ಉದಾಹರಣೆ : ನನ್ನ ಮಾತನು ಕೇಳಿ ಅವನು ಹಲ್ಲು ಕಡಿದನು.


ಇತರ ಭಾಷೆಗಳಿಗೆ ಅನುವಾದ :

क्रोध से दाँत पीसना।

मेरी बात सुनकर वह किटकिटाया।
कचकचाना, कटकटाना, किचकिचाना, किटकिटाना, किरकिराना

Click repeatedly or uncontrollably.

Chattering teeth.
chatter, click