ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹರೆಯ ಪದದ ಅರ್ಥ ಮತ್ತು ಉದಾಹರಣೆಗಳು.

ಹರೆಯ   ನಾಮಪದ

ಅರ್ಥ : ಬಾಲ್ಯಕ್ಕೂ ಪ್ರೌಢದಶೆಗೂ ನಡುವಣ ಅವಧಿ

ಉದಾಹರಣೆ : ರಮೇಶನು ಹದಿನಾರು ವರ್ಷದ ತಾರುಣ್ಯದವನು.

ಸಮಾನಾರ್ಥಕ : ತಾರುಣ್ಯ, ಯೌವನ

ಅರ್ಥ : ಬಾಲ್ಯಕ್ಕೂ ಪ್ರೌಢದಶೆಗೂ ನಡುವಣ ಅವಧಿ

ಉದಾಹರಣೆ : ಅವನು ತನ್ನ ಯೌವನವನ್ನು ಮೋಜು-ಮಸ್ತಿಯಿಂದ ಕಳೆದನು.

ಸಮಾನಾರ್ಥಕ : ತಾರುಣ್ಯ, ತಾರುಣ್ಯ ಕಾಲ, ಯೌವನ

वह समय जब कोई जवान हो।

उसने अपनी सारी जवानी नशाखोरी में बीता दी।
जवानी, जोबन, तरुणकाल, युवाकाल, यौवन, यौवन-काल, यौवनकाल

यौवन का विकास या जवानी का रंग।

सोलहवें साल की बहार देखते ही बनती है।
बहार

The time of life between childhood and maturity.

youth

Early maturity. The state of being young or immature or inexperienced.

youth