ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹರಿವು ಪದದ ಅರ್ಥ ಮತ್ತು ಉದಾಹರಣೆಗಳು.

ಹರಿವು   ನಾಮಪದ

ಅರ್ಥ : ವಿದ್ಯುತ್ ಹಾಗೆ ಹರಿಯುತ್ತಿರುವ ಧಾರೆ

ಉದಾಹರಣೆ : ದಯವಿಟ್ಟು ಈ ಫ್ಯಾನು ಹಾಕಬೇಡಿ, ಅದು ಬಿರುಸಿನ ಹೊಡೆತ ನೀಡುವುದು.

ಸಮಾನಾರ್ಥಕ : ಅಘಾತ, ಪ್ರವಾಹ, ಬಿರುಸಿನ ಹೊಡೆತ, ರಭಸದ ಪೆಟ್ಟು, ಹೊನಲು

विद्युत धारा का वह प्रवाह जो किसी विद्युत संचालक से प्रवाहित होता है।

इस पंखे को मत चलाना, इसमें करेंट आता है।
करंट, करन्ट, करेंट, करेन्ट, विद्युत धारा प्रवाह

A flow of electricity through a conductor.

The current was measured in amperes.
current, electric current

ಅರ್ಥ : ತುಂಬಾ ಜೋರಾಗಿ ಹರಿಯುವ ಕ್ರಿಯೆ

ಉದಾಹರಣೆ : ಮಳೆಯಿಂದುಟಾದ ನೀರಿನ ಪ್ರವಾಹ ಒಬ್ಬ ವ್ಯಕ್ತಿಯನ್ನು ಬಲಿತೆಗೆದುಕೊಂಡಿತು.

ಸಮಾನಾರ್ಥಕ : ಓಟ, ಪ್ರವಾಹ, ಹರಿತ

जल,वायु आदि का किसी दिशा में गमन या बहने की क्रिया या भाव।

वह पानी के प्रवाह में बह गया।
बरसात के दिनों में नदियों का प्रवाह बढ़ जाता है।
आस्यंदन, आस्यन्दन, आस्राव, गाध, धार, धारा, प्रवाह, बहाव, रवानी, वेग

The act of flowing or streaming. Continuous progression.

flow, stream