ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹಠಮಾರಿಯಾದ ಪದದ ಅರ್ಥ ಮತ್ತು ಉದಾಹರಣೆಗಳು.

ಹಠಮಾರಿಯಾದ   ಗುಣವಾಚಕ

ಅರ್ಥ : ಹಠದ ಸ್ವಭಾವ ಇರುವವ

ಉದಾಹರಣೆ : ಶ್ಯಾಮನು ಒಬ್ಬ ಹಠಮಾರಿಯಾದ ಬಾಲಕ, ಅವನು ಇಷ್ಟಪಟ್ಟದ್ದನ್ನು ಕೊಡಿಸಲೇಬೇಕು.

ಸಮಾನಾರ್ಥಕ : ಮೊಂಡತನದ, ಮೊಂಡತನದಂತ, ಮೊಂಡತನದಂತಹ, ಹಠಮಾರಿಯಾದಂತ, ಹಠಮಾರಿಯಾದಂತಹ

जो हठ करता हो।

श्याम एक हठी बालक है, वह अपनी ज़िद्द के आगे किसी की नहीं सुनता।
अड़ियल, अड़ुआ, अभिनिवेशी, ईढ़ी, ईढी, कद्दी, छिरहा, ज़िद्दी, जिद्दी, बिगड़ैल, मगरा, मताग्रही, हठी, हठीला

Resistant to guidance or discipline.

Mary Mary quite contrary.
An obstinate child with a violent temper.
A perverse mood.
Wayward behavior.
contrary, obstinate, perverse, wayward

ಅರ್ಥ : ಹಠಮಾರಿಯಾಗಿ ನಡೆಯುವವನು ಅಥವಾ ನಡೆಯುತ್ತಾ ನಡೆಯುತ್ತಾ ನಿಂತುಹೋಗುವವ

ಉದಾಹರಣೆ : ಈ ಹಸು ತುಂಬಾ ಹಠಮಾರಿ, ಹೊಲದಲ್ಲಿ ಉಳುವ ಸಮಯದಲ್ಲಿ ಪದೇ ಪದೇ ನಿಂತು ಹೋಗುವುದು.

ಸಮಾನಾರ್ಥಕ : ಹಠಮಾರಿ, ಹಠಮಾರಿಯಾದಂತ, ಹಠಮಾರಿಯಾದಂತಹ

अड़कर चलने वाला या चलते-चलते रुक जाने वाला।

यह बैल अड़ियल है, खेत की जुताई करते समय बार-बार अड़ जाता है।
अड़बल, अड़ियल, अड़ुआ, अरइल

Tenaciously unwilling or marked by tenacious unwillingness to yield.

obstinate, stubborn, unregenerate

ಅರ್ಥ : ತನ್ನ ಅಭಿಪ್ರಾಯದ ವಿಷಯವಾಗಿ ಪಟ್ಟು ಹಿಡಿಯುವಿಕೆ ಅಥವಾ ತಾನು ಹೇಳಿದ್ದೇ ಸರಿಯೆನ್ನುವ ಗುಣವುಳ್ಳವ

ಉದಾಹರಣೆ : ಹಠವಾದಿ ವ್ಯಕ್ತಿ ತಾನು ಹೇಳಿದ್ದನ್ನೇ ಸರಿ ಎಂದು ಒಪ್ಪಿಸಲು ಪ್ರಯತ್ನಿಸುತ್ತಾನೆ.

ಸಮಾನಾರ್ಥಕ : ಹಠಮಾರಿ, ಹಠಮಾರಿಯಾದಂತ, ಹಠಮಾರಿಯಾದಂತಹ, ಹಠವಾದಿ, ಹಠವಾದಿಯಾದ, ಹಠವಾದಿಯಾದಂತ, ಹಠವಾದಿಯಾದಂತಹ

दुराग्रह करने वाला।

दुराग्रही व्यक्ति को समझाना कठिन होता है।
दुराग्रही, मूढ़ाग्रही

Obstinate in your opinions.

opinionated, opinionative, self-opinionated