ಅರ್ಥ : ತನ್ನ ವಿಷಯದಲ್ಲಿ ತಾನೇ ಕೊಟ್ಟುಕೊಳ್ಳುವ ಸದಭಿಪ್ರಾಯ, ಮನ್ನಣೆ, ಆದರದಂತಹ ಗುಣ ಇರುವವರು
ಉದಾಹರಣೆ :
ವೀರ ಮದಕರಿ ನಾಯಕ ಒಬ್ಬ ಸ್ವಾಭಿಮಾನಿ ಕನ್ನಡದ ಕಲಿ.
ಸಮಾನಾರ್ಥಕ : ಆತ್ಮಾಭಿಮಾನಿ, ಆತ್ಮಾಭಿಮಾನಿಯಾದ, ಆತ್ಮಾಭಿಮಾನಿಯಾದಂತ, ಆತ್ಮಾಭಿಮಾನಿಯಾದಂತಹ, ಸ್ವಾಭಿಮಾನಿಯಾದ, ಸ್ವಾಭಿಮಾನಿಯಾದಂತ, ಸ್ವಾಭಿಮಾನಿಯಾದಂತಹ