ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸ್ಪಷ್ಟೀಕರಣ ಪದದ ಅರ್ಥ ಮತ್ತು ಉದಾಹರಣೆಗಳು.

ಸ್ಪಷ್ಟೀಕರಣ   ನಾಮಪದ

ಅರ್ಥ : ಎಲ್ಲವೂ ಸರಿಯಾಗಿದೆಯೆಂದು ಪುರಾವೆ,ರುಜುವಾತುಗಳನ್ನು ನೋಡಿ ದೃಡಪಡಿಸುವುದು

ಉದಾಹರಣೆ : ನ್ಯಾಯಾಲಯದಲ್ಲಿ ವಕೀಲರು ಎಲ್ಲಾ ಕಾಗದ ಪತ್ರಗಳ ಸೃಷ್ಟೀಕರಣ ಮಾಡಿದರು.

ಸಮಾನಾರ್ಥಕ : ದೃಢೀಕರಣ, ಪ್ರಮಾಣೀಕರಣ

मिलान या जाँच करके यह देखने की क्रिया कि यह ठीक या ज्यों-का-त्यों है या नहीं।

कार्यालय में बाबू ने पहले कागजात का सत्यापन किया।
सत्यापन

Additional proof that something that was believed (some fact or hypothesis or theory) is correct.

Fossils provided further confirmation of the evolutionary theory.
check, confirmation, substantiation, verification

ಅರ್ಥ : ಕಠಿಣ ವಿಷಯ, ಅಸ್ಪಷ್ಟ ಹೇಳಿಕೆ, ಅಭಿಪ್ರಾಯ, ದೃಷ್ಟಿಕೋನ, ತಪ್ಪು ಮಾಹಿತಿ ಮೊದಲಾದವುಗಳ ಸ್ಪಷ್ಟವಾದ ವಿವರ

ಉದಾಹರಣೆ : ವಿರೋಧ ಪಕ್ಷವು ಸರಕಾರವನ್ನು ಯೋಜನೆಗಳ ಹಣಕಾಸಿನ ಕರ್ಚಿನ ಬಗ್ಗೆ ಸ್ಪಷ್ಟೀಕರಣ ಕೇಳಿದೆ.

ಸಮಾನಾರ್ಥಕ : ವಿಶದೀಕರಣ, ಸ್ಪಷ್ಟನೆ

जो बात स्पष्ट होने से रह गई हो, उसे इस प्रकार स्पष्ट करने की क्रिया कि औरों का भ्रम दूर हो जाए।

मंत्रीजी के स्पष्टीकरण के पश्चात् विपक्षी नेता चुप हो गए।
विपक्ष ने सरकार से उनकी आर्थिक नीति प्रस्ताव पर स्पष्टीकरण माँगा।
अध्याहार, खुलासा, स्पष्टीकरण

An interpretation that removes obstacles to understanding.

The professor's clarification helped her to understand the textbook.
clarification, elucidation, illumination