ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸ್ನೇಹಿತ ಪದದ ಅರ್ಥ ಮತ್ತು ಉದಾಹರಣೆಗಳು.

ಸ್ನೇಹಿತ   ನಾಮಪದ

ಅರ್ಥ : ಹುಡುಗನು ಒಬ್ಬ ಹುಡುಗಿಯ ಸ್ನೇಹಿತ

ಉದಾಹರಣೆ : ನನ್ನ ಗೆಳೆಯರಲ್ಲಿ ರಮೇಶನು ತುಂಬಾ ಒಳ್ಳೆಯ ಸ್ನೇಹಿತ.

ಸಮಾನಾರ್ಥಕ : ಗೆಳೆಯ

वह पुरुष जो किसी स्त्री का रूमानी ढंग से मित्र हो।

रमेश मीना का बॉयफ्रेंड है।
पुरुष मित्र, बॉय फ्रेंड, बॉय फ्रेन्ड, बॉयफ्रेंड, बॉयफ्रेन्ड, ब्वॉय फ्रेंड, ब्वॉय फ्रेन्ड, यार

ಅರ್ಥ : ಪರಸ್ಪರ ಒಬ್ಬರಿಗೊಬ್ಬರು ಆಪ್ತರಾಗಿ ವಯಕ್ತಿಕ ವಿಷಯಗಳನ್ನು ಹಂಚಿಕೊಳ್ಳುವಷ್ಟು ಪರಸ್ಪರ ಕಷ್ಟಗಳಲ್ಲಿ ಭಾಗಿಯಾಗುವಷ್ಟು ಹತ್ತಿರವಾದವರು

ಉದಾಹರಣೆ : ಆಪತ್ತಿನ ಸಂದರ್ಭದಲ್ಲಿ ಆಗುವವನೇ ನಿಜವಾದ ಗೆಳೆಯ.

ಸಮಾನಾರ್ಥಕ : ಗೆಳೆಯ, ದೋಸ್ತ್, ಪ್ರೆಂಡ್, ಮಿತ್ರ

प्रायः समान अवस्था का वह व्यक्ति जिससे स्नेहपूर्ण संबंध हो तथा जो सब बातों में सहायक और शुभचिन्तक हो।

सच्चे मित्र की परीक्षा आपत्ति-काल में होती है।
अभिसर, अविरोधी, असामी, इयारा, इष्ट, ईठ, दोस्त, दोस्तदार, बंधु, बन्धु, बाँधव, बांधव, बान्धव, मितवा, मित्र, मीत, यार, संगतिया, संगाती, संगी, सखा, सहचर, साथी, सुहृद, हमजोली, हितैषी

A person you know well and regard with affection and trust.

He was my best friend at the university.
friend