ಅರ್ಥ : ಯಾರೋ ಒಬ್ಬರ ಮನಸ್ಸು ಅಥವಾ ದ್ಯಾನ ಯಾವುದೋ ಒಂದನ್ನು ಕೇಂದ್ರಿಕರಿಸಿರುವ ಅಥವಾ ಬಹಳಷ್ಟು ಪ್ರಯತ್ನದಿಂದ ಯಾವುದೋ ಒಂದು ಕೆಲಸ ಅಥವಾ ಮಾತಿನಲ್ಲಿ ತಲ್ಲೀನನಾಗಿರುವ
ಉದಾಹರಣೆ :
ವಿದ್ಯಾರ್ಥಿಗಳು ಏಕಾಗ್ರ ಮನಸ್ಸನ್ನು ಹೊಂದಿದ್ದರೆ ತಮ್ಮ ಗುರಿ ಮುಟ್ಟುವರು.
ಸಮಾನಾರ್ಥಕ : ಏಕಗ್ರಮನಸ್ಸು, ಏಕಾಗ್ರ, ಏಕಾಗ್ರ-ಚಿತ್ತ, ಏಕಾಗ್ರಚಿತ್ತ, ಚಂಚಲವಿಲ್ಲದ, ಚಮಚಲರಹಿತ, ತನ್ಮಯ, ಸ್ಥಿರ-ಮನಸ್ಸು