ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸೌದ ಪದದ ಅರ್ಥ ಮತ್ತು ಉದಾಹರಣೆಗಳು.

ಸೌದ   ನಾಮಪದ

ಅರ್ಥ : ದೊಡ್ಡದಾದ ವಾಸದ ಮನೆ

ಉದಾಹರಣೆ : ಶ್ರೀಮಂತರು ವಾಸಕ್ಕೆ ದೊಡ್ಡ ದೊಡ್ಡ ಮನೆ ಕಟ್ಟಿಸಿಕೊಳ್ಳುತ್ತಾರೆ.

ಸಮಾನಾರ್ಥಕ : ದೊಡ್ಡಮನೆ, ಭವನ, ಮಹಲು, ವಾಡೆ

बड़ा और आलीशान मकान।

बड़े-बड़े सेठ अपने लिए हवेलियों का निर्माण कराते हैं।
कोठी, हवेली

A large and imposing house.

hall, manse, mansion, mansion house, residence

ಅರ್ಥ : ಬಹಳ ದೊಡ್ಡದಾದ ಮನೆ

ಉದಾಹರಣೆ : ಅಮಿತ್ ಒಂದು ದೊಡ್ಡದಾದ ಬಂಗಲೆಯಲ್ಲಿ ವಾಸಿಸುತ್ತಾನೆ.

ಸಮಾನಾರ್ಥಕ : ಬಂಗಲೆ, ಮಹಲು

चारों ओर से खुला हुआ वह मकान जो एक ही खंड या मंजिल का हो।

अमित एक आलीशान बँगले में रहता है।
बँगला, बंगला

A small house with a single story.

bungalow, cottage