ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸೋಮಾರಿತನದ ಪದದ ಅರ್ಥ ಮತ್ತು ಉದಾಹರಣೆಗಳು.

ಸೋಮಾರಿತನದ   ಗುಣವಾಚಕ

ಅರ್ಥ : ಕೆಲಸವನ್ನು ಪ್ರಾಮಾಣಿಕವಾಗಿ ಮಾಡದೆ ತಪ್ಪಿಸಿಕೊಳ್ಳುವ ಸ್ವಭಾವ

ಉದಾಹರಣೆ : ಸರ್ಕಾರಿ ಕಛೇರಿಗಳಲ್ಲಿ ಆಲಸಿತನದ ನೌಕರರ ಸಂಖ್ಯೆಯೇ ಹೆಚ್ಚು.

ಸಮಾನಾರ್ಥಕ : ಆಲಸಿತನದ, ಕೆಲಸ ತಪ್ಪಿಸುವ, ಮೈಗಳ್ಳತನದ

काम से जी चुराने वाला।

प्रबंधक ने कार्यालय का मुआयना करने के बाद पाया कि तीन कर्मचारी कामचोर हैं और दिनभर गप्पें मारते रहते हैं।
कामचोर, जाँगर चोर, दिलचोर

Disinclined to work or exertion.

Faineant kings under whose rule the country languished.
An indolent hanger-on.
Too lazy to wash the dishes.
Shiftless idle youth.
Slothful employees.
The unemployed are not necessarily work-shy.
faineant, indolent, lazy, otiose, slothful, work-shy