ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸೋಡ ಪದದ ಅರ್ಥ ಮತ್ತು ಉದಾಹರಣೆಗಳು.

ಸೋಡ   ನಾಮಪದ

ಅರ್ಥ : ಒಂದು ತರಹದ ಪಾನೀಯ

ಉದಾಹರಣೆ : ಸೋಡದಲ್ಲಿ ಸೋಡಿಯಂ ಲವಣವಿರುತ್ತದೆ.

सोडियम का एक क्षार जिसे सज्जी को रासयनिक क्रिया से साफ करके बनाते हैं।

सोडा विभिन्न प्रकार के होते हैं।
सोडा

A sodium salt of carbonic acid. Used in making soap powders and glass and paper.

sal soda, soda, soda ash, sodium carbonate, washing soda

ಅರ್ಥ : ಆಹಾರ ತಯಾರಿಕೆಯಲ್ಲಿ ಉಪಯೋಗಿಸುವಂತಹ ಒಂದು ಪ್ರಕಾರದ ಕ್ಷಾರ

ಉದಾಹರಣೆ : ಕೇಕ್, ಇಡ್ಲಿ ಮೊದಲಾದವುಗಳಿಗೆ ಅಡಿಗೆ ಸೋಡವನ್ನು ಹಾಕುವುದರಿಂದ ಮೃದುವಾಗುತ್ತದೆ.

ಸಮಾನಾರ್ಥಕ : ಅಡಿಗೆ ಸೋಡ

खाना बनाने के उपयोग में लाया जाने वाला एक प्रकार का सोडियम का क्षार।

केक, इडली, ढोकला आदि में सोडा डालने पर वे फूलते हैं।
बेकिंग सोडा, मीठा सोडा, सोडा, सोडियम बाइकार्बोनेट