ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸೇವೆ ಪದದ ಅರ್ಥ ಮತ್ತು ಉದಾಹರಣೆಗಳು.

ಸೇವೆ   ನಾಮಪದ

ಅರ್ಥ : ಸಾರ್ವಜನಿಕ ಅಥವಾ ರಾಜಕೀಯ ಕಾರ್ಯಾಗಳನ್ನು ಮಾಡಲು ಇರುವ ವಿಶೇಷವಾಗಿರುವ ವಿಭಾಗದಲ್ಲಿನ ಜವಾಬ್ದಾರಿಕೆ

ಉದಾಹರಣೆ : ಸದ್ಯಕ್ಕೆ ರೈಲು ಮತ್ತು ವಿಮಾನ ಸೇವೆಯು ಹೆಚ್ಚು ಸುರಕ್ಷವಾಗಿದೆ.

ಸಮಾನಾರ್ಥಕ : ಸೇವಾ

सार्वजनिक या राजकीय कार्य जो किसी विशेष विभाग के जिम्मे होता है।

आजकल रेल और हवाई सेवाएँ अधिक सुगम हो गई हैं।
सेवा

Work done by one person or group that benefits another.

Budget separately for goods and services.
service

ಅರ್ಥ : ಇನ್ನೊಬ್ಬರಿಗಾಗಿ ಕರ್ತವ್ಯದ ಪಾಲನೆಮಾಡುವುದು, ಜಾಗದ ವ್ಯವಸ್ಥೆ ಮತ್ತು ಸಹಾಯಕ ಉಪಕರಣಗಳನ್ನು ಒದಗಿಸಿಕೊಡುವುದು

ಉದಾಹರಣೆ : ಇಲ್ಲಿನ ವಸತಿಗೃಹಗಳಲ್ಲಿ ಒಳ್ಳೆಯ ಸೇವೆ ಉಪಲಬ್ಧವಿದೆ.

ಸಮಾನಾರ್ಥಕ : ಉಪಚಾರ, ಶುಶ್ರೂಷೆ

दूसरों के लिए कर्तव्य का पालन, स्थान की व्यवस्था और सहायक उपकरण आदि।

यहाँ के होटलों में अच्छी सेवाएँ उपलब्ध हैं।
सेवा

Performance of duties or provision of space and equipment helpful to others.

The mayor tried to maintain city services.
The medical services are excellent.
services

ಅರ್ಥ : ಹಿರಿಯರು, ಸ್ವಾಮಿಗಳು, ಗುರುಗಳು ಮತ್ತಿತರರಿಗೆ ಸಂತೋಷ ಕೊಡಲು ಮಾಡುವಂತಹ ಕೆಲಸ

ಉದಾಹರಣೆ : ತಂದೆ-ತಾಯಿಯರ ಸೇವೆ ಮಾಡುವುದು ಮಕ್ಕಳ ಕರ್ತವ್ಯ.

बड़े, पूज्य, स्वामी आदि को सुख पहुँचाने के लिए किया जाने वाला काम।

वह दिन-रात अपने माता-पिता की सेवा में लगा रहता है।
अवराधन, इताअत, इताति, ख़िदमत, खिदमत, टहल, परिचर्या, सेवा

An act of help or assistance.

He did them a service.
service

ಅರ್ಥ : ಕೆಲಸದವರು ಮಾಡುವ ಕೆಲಸ

ಉದಾಹರಣೆ : ಈ ಮನೆಯ ಕೆಲಸವನ್ನು ನಾನು ಕಳೆದ ಇಪ್ಪತು ವರ್ಷದಿಂದ ಮಾಡುತ್ತಾ ಬಂದಿದ್ದೇನೆ.

ಸಮಾನಾರ್ಥಕ : ಕೆಲಸ, ಚಾಕರಿ, ನೌಕರ

नौकर का काम।

इस घर की सेवा मैं पिछले बीस बरस से करता आया हूँ।
ख़िदमत, खिदमत, टहल, नौकरी, मुलाज़िमत, मुलाजिमत, सेवा

The performance of duties by a waiter or servant.

That restaurant has excellent service.
service

ಸೇವೆ   ಕ್ರಿಯಾಪದ

ಅರ್ಥ : ಸೇವೆಯನ್ನು ಮಾಡುವ ಪ್ರಕ್ರಿಯೆ

ಉದಾಹರಣೆ : ಹಗಲು-ರಾತ್ರಿ ಯಜಮಾನರ ಮಂದಬುದ್ಧಿಯ ಮಕ್ಕಳ ಸೇವೆ ಮಾಡುವುದೇ ನನ್ನ ಕೆಲಸವಾಗಿದೆ.

ಸಮಾನಾರ್ಥಕ : ಶುಶ್ರೂಷೆ ಮಾಡು, ಸೇವೆ ಮಾಡು

सेवा टहल करना।

अभी मुझे दिन-रात मालकिन के मंदबुद्धि बच्चे को सेना पड़ता है।
अवराधना, सेना, सेवा करना

Work for or be a servant to.

May I serve you?.
She attends the old lady in the wheelchair.
Can you wait on our table, please?.
Is a salesperson assisting you?.
The minister served the King for many years.
assist, attend, attend to, serve, wait on