ಅರ್ಥ : ರೋಗವನ್ನು ಗುಣಪಡಿಸಿಕೊಳ್ಳುವ ಸಲುವಾಗಿ ವೈಧ್ಯರಿಂದ ಅಥವಾ ಪಂಡಿತರಿಂದ ನಡೆಯುವ ಪ್ರಕ್ರಿಯೆ
ಉದಾಹರಣೆ :
ನನ್ನ ತಾಯಿಗೆ ಸಕ್ಕರೆ ಕಾಯಿಲೆ ಇರುವುದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದಾಳೆ.
ಸಮಾನಾರ್ಥಕ : ಚಿಕಿತ್ಸೆ, ಟ್ರೀಟ್ಮೆಂಟ್
ಅರ್ಥ : ಧಾರ್ಮಿಕ ಕ್ಷೇತ್ರದಲ್ಲಿ ಪೂಜೆ ಮಾಡುವ ರೀತಿ ಮತ್ತು ವಿಧಾನ
ಉದಾಹರಣೆ :
ಆವಾಹನೆ, ಮಧುಪರ್ಕ, ನೈವೇದ್ಯ, ಪರಿಕ್ರಮಾ, ವಂದನೆ ಇತ್ಯಾದಿ ಉಪಚಾರವನ್ನು ದೇವರಿಗೆ ಮಾಡುತ್ತಾರೆ.