ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಧರ್ಮ-ಗ್ರಂಥಗಳಲ್ಲಿ ಒಂದು ಪರ್ವತವನ್ನು ಎಲ್ಲಾ ಪರ್ವತಗಳಿಗಿಂದ ದೊಡ್ಡದು ಎಂದು ವರ್ಣಿಸಿದ್ದಾರೆ
ಉದಾಹರಣೆ : ಸುಮೇರು ಪರ್ವತವನ್ನು ಚಿನ್ನದಿಂದ ನಿರ್ಮಿಸಲಾಗಿದೆ ಎಂದು ಹಲವಾರು ಜನರ ಅಭಿಪ್ರಾಯ ಪಡುತ್ತಾರೆ.
ಸಮಾನಾರ್ಥಕ : ತ್ರಿದಶಾಲಯ, ಭೂ ಸ್ವರ್ಗ, ಭೂ-ಸ್ವರ್ಗ, ಮಾಹಾದ್ರೋಣ, ರತ್ನಸಾನು, ಸುಮೇರು ಪರ್ವತ, ಹೇಮ ಪರ್ವತ, ಹೇಮಗಿರಿ, ಹೇಮಾಚಲ, ಹೇಮಾದ್ರಿ
धर्म-ग्रंथों में वर्णित एक पर्वत जो सब पर्वतों का राजा माना गया है।
A land mass that projects well above its surroundings. Higher than a hill.
ಸ್ಥಾಪನೆ