ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸುದ್ದಿ ಪದದ ಅರ್ಥ ಮತ್ತು ಉದಾಹರಣೆಗಳು.

ಸುದ್ದಿ   ನಾಮಪದ

ಅರ್ಥ : ಯಾವುದೇ ಮಾಹಿತಿಯ ಮೂಲ ಅಥವಾ ಯಾವುದೋ ಒಂದರಿಂದ ಸೂಚನೆ ಸಿಗುವುದು

ಉದಾಹರಣೆ : ಪಾಕಿಸ್ತಾನಿ ಮೂಲದ ಪಾತ್ತೆದಾರರು ಈ ನಗರದಲ್ಲಿ ಇದ್ದಾರೆಂದು ನಮ್ಮ ವಿಶ್ವಾಸನೀಯ ಮೂಲದಿಂದ ತಿಳಿದುಬಂದಿದೆ.

ಸಮಾನಾರ್ಥಕ : ಮೂಲ, ಸುಳಿವು, ಸೂತ್ರ

किसी जानकारी का उद्गम या जिससे कोई सूचना मिले।

विश्वस्त सूत्रों से ज्ञात हुआ है कि कुछ पाकिस्तानी जासूस इस शहर में हैं।
सूत्र, स्रोत

A document (or organization) from which information is obtained.

The reporter had two sources for the story.
source

ಅರ್ಥ : ಯಾವುದೋ ಒಂದು ಮಾತಿನ ಸಹಾಯದಿಂದ ಬೇರೆ ದೊಡ್ಡ ಮಾತು, ಘಟನೆ, ದಾರಿ ಮುಂತಾದವುಗಳನ್ನು ಪತ್ತೆ ಹಚ್ಚುವುದು

ಉದಾಹರಣೆ : ನೆನ್ನೆ ನಡೆದ ಬೈಕ್ ಕಳ್ಳತನದ ಸುಳಿವು ಇವರೆಗೂ ಇನ್ನು ಏನು ತಿಳಿದು ಬಂದಿಲ್ಲ.

ಸಮಾನಾರ್ಥಕ : ಪತ್ತೆ, ಸಮಾಚಾರ, ಸುಳಿವು ಸಾಕ್ಷಿ, ಸೂಚನೆ

वह बात जिसके सहारे किसी दूसरी बड़ी बात, घटना, रहस्य आदि का पता लगे।

कल हुई बैंक डकैती का अभी तक कुछ सुराग़ नहीं मिल पाया है।
अता-पता, आहट, कनसुई, खबर, ख़बर, टोह, पता, संकेत, सङ्केत, सुराग, सुराग़, सूत्र

Evidence that helps to solve a problem.

clew, clue, cue