ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸುಟ್ಟ ಸುಣ್ಣ ಪದದ ಅರ್ಥ ಮತ್ತು ಉದಾಹರಣೆಗಳು.

ಸುಟ್ಟ ಸುಣ್ಣ   ನಾಮಪದ

ಅರ್ಥ : ಕಲ್ಲು, ಮರಳು, ಶಂಖ, ಮುತ್ತು ಮುಂತಾದ ಪದಾರ್ಥಗಳನ್ನು ಸುಟ್ಟು ಮಾಡಿರುವ ಒಂದು ತರಹದ ಬಿಳಿ ಪದಾರ್ಥ

ಉದಾಹರಣೆ : ಸುಟ್ಟ ಸುಣ್ಣವನ್ನು ಹೆಚ್ಚಾಗಿ ಗೋಡೆಗಳಿಗೆ ಬಳಿಯಲು ಬಳಸುತ್ತಾರೆ.

ಸಮಾನಾರ್ಥಕ : ಅರಳಿದ ಸುಣ್ಣ

पत्थर, कंकड़, शंख, मोती आदि पदार्थों को जलाकर बनाया जाने वाला एक प्रकार का सफेद क्षार।

चूने का अधिकतर प्रयोग दीवारों की पुताई करने में किया जाता है।
आहक, चूना

A caustic substance produced by heating limestone.

calcium hydrate, calcium hydroxide, caustic lime, hydrated lime, lime, lime hydrate, slaked lime

ಅರ್ಥ : ಸುಟ್ಟ ಸುಣ್ಣದ ಕಲ್ಲನ್ನು ಗೋಡೆಗೆ ಬಳಿಯುತ್ತಾರೆ

ಉದಾಹರಣೆ : ದೀಪಾವಳಿಯ ಸಂದರ್ಭದಲ್ಲಿ ಶ್ಯಾಮ್ ಸುಟ್ಟ ಸುಣ್ಣವನ್ನು ಗೋಡಿಗೆ ಹೊಡೆಯುತ್ತಿದ್ದ.

पत्थर का चूना जो दीवारों पर पोता जाता है।

दीपावली के अवसर पर श्याम कली चूने से घर की पुताई कर रहा है।
कली, कली चूना, चूना कली, पत्थर चूना, शिला क्षार