ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸುಗ್ಗಿ ಪದದ ಅರ್ಥ ಮತ್ತು ಉದಾಹರಣೆಗಳು.

ಸುಗ್ಗಿ   ನಾಮಪದ

ಅರ್ಥ : ಯಾವುದಾದರೂ ವಿಶೇಷವಾಗಿ ಸಿಗುವ ಕಾಲಾವದಿ ಉದಾಹರಣೆ ಮಾವಿನಹಣ್ಣು ಸಿಗುವ ಕಾಲ ಇತ್ಯಾದಿ

ಉದಾಹರಣೆ : ಈಗ ಮಾವಿನ ಹಣ್ಣಿನ ಕಾಲ ಶುರುವಾಗಿದೆ ತರತರದ ಮಾವಿನ ಹಣ್ಣನ್ನು ತಿನ್ನಬಹುದು. ಈಗ ವಸಂತ ಋತು ಆರಂಭವಾಗಿದೆ ಮರಗಳೆಲ್ಲಾ ಚಿಗುರುವ ಕಾಲ. ಜೋಳ ಒಕ್ಕುವ ಸುಗ್ಗಿ ಈಗ ಆರಂಭವಗಿದೆ.

ಸಮಾನಾರ್ಥಕ : ಋತು, ಕಾಲ

प्राप्ति आदि का उपयुक्त समय ( विशेषतः वृक्षों की फलत आदि के विचार से )।

अभी आम का मौसम आया कहाँ हैं।
मौसम, मौसिम

ಅರ್ಥ : ಕೊಯಿಲಿನ ಕೆಲಸ

ಉದಾಹರಣೆ : ಇನ್ನು ಕೊಯಿಲಿನ ಕೆಲಸ ನಡೆಯುತ್ತಿದೆ

ಸಮಾನಾರ್ಥಕ : ಇಳುವರಿ, ಕಟಾವು, ಕೊಯಿಲು, ಕೊಯ್ಲು, ಫಸಲು, ಬೆಳೆ

काटना या काट-छाँट करना।

रमेश और सुरेश धान का आच्छेद कर रहे हैं।
किसान गेहूँ की कटाई कर रहे हैं।
अवच्छेदन, अवलुंचन, अवलुञ्चन, आच्छेद, आच्छेदन, कटाई, कटान, कटायी, कटौनी, काट, काटना

The act of cutting something into parts.

His cuts were skillful.
His cutting of the cake made a terrible mess.
cut, cutting