ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸುಂಕ ಪದದ ಅರ್ಥ ಮತ್ತು ಉದಾಹರಣೆಗಳು.

ಸುಂಕ   ನಾಮಪದ

ಅರ್ಥ : ಆಮದು ಮತ್ತು ರಫ್ತು ಮಾಡುಲು ವಿಧಿಸಿರುವ ಸರ್ಕಾರಿ ಶುಲ್ಕ

ಉದಾಹರಣೆ : ಸರ್ಕಾರವು ಆಮದು ಮಾಡಿಕೊಳ್ಳಲು ವಿಧಿಸುವ ತೆರಿಗೆಯನ್ನು ಕಡಿಮೆ ಮಾಡಲು ವಿಚಾರ ನಡೆಸುತ್ತಿದೆ.

ಸಮಾನಾರ್ಥಕ : ಆಮದು, ತೆರಿಗೆ, ರಫ್ತು ಸುಂಕ

आयात या निर्यात पर लगनेवाला सरकारी कर।

सरकार आयात पर ड्यूटी कम करने का विचार कर रही है।
ड्यूटी

A government tax on imports or exports.

They signed a treaty to lower duties on trade between their countries.
duty, tariff

ಅರ್ಥ : ಪ್ರತಿ ವೃಕ್ಷದ ಬಳಕೆಯ ಮೇಲೆ ವಿಧಿಸಲಾಗುವಂತಹ ತೆರಿಗೆ

ಉದಾಹರಣೆ : ಒಬ್ಬ ವ್ಯಕ್ತಿಯು ರೈತನ ಹತ್ತಿರ ತೆರಿಗೆಯನ್ನು ವಸೂಲಿ ಮಾಡುತ್ತಿದ್ದಾನೆ.

ಸಮಾನಾರ್ಥಕ : ಕರ, ತೆರಿಗೆ

वह कर जो प्रति वृक्ष के हिसाब से लगता है।

एक कर्मचारी किसानों से पेड़ी वसूल रहा है।
पेड़ी

Charge against a citizen's person or property or activity for the support of government.

revenue enhancement, tax, taxation

ಅರ್ಥ : (ಧರ್ಮ ಕಾರ್ಯ) ಶ್ರದ್ಧೆ ಅಥವಾ ದಯಾಪೂರ್ಣವಾಗಿ ಯಾರಿಗಾದರು ಏನಂನ್ನಾದರು ನೀಡುವ ಕ್ರಿಯೆ

ಉದಾಹರಣೆ : ಬಲಗೈನಲ್ಲಿ ಕೊಡ್ಡ ದಾನ ಎಡಗೈಗೆ ಕೊತ್ತಾಗದಹಾಗೆ ದಾನ-ಧರ್ಮವನ್ನು ಮಾಡಬೇಕು ಎಂದು ನಮ್ಮ ಹಿರಿಯರು ಹೇಳುತ್ತಾರೆ.

ಸಮಾನಾರ್ಥಕ : ಕೊಡುವುದು, ತೆರಿಗೆ, ತ್ಯಾಗ, ದಾನ, ದಾನ-ಧರ್ಮ

(धर्मार्थ कृत्य) श्रद्धा या दयापूर्वक किसी को कुछ देने की क्रिया।

उचित समय का दान अधिक फलित होता है।
अपवर्ग, ख़ैरात, खैरात, दातव्य, दान, विसर्जन

Act of giving in common with others for a common purpose especially to a charity.

contribution, donation

ಅರ್ಥ : ಬೇರೆ ನಗರಗಳಿಂದ ಬರುವ ಸರಕಿನ ಮೇಲೆ ವಿಧಿಸುವ ಕರ ಅಥವಾ ತೆರಿಗೆ

ಉದಾಹರಣೆ : ಸಿಪಾಯಿ ಲಾರಿ ಚಾಲಕನಿಂದ ಸುಂಕವನ್ನು ವಸೂಲಿ ಮಾಡುತ್ತಿದ್ದಾನೆ.

ಸಮಾನಾರ್ಥಕ : ಕರ, ತೆರಿಗೆ

शहर में आनेवाले बाहरी माल पर लगनेवाला महसूल।

सिपाही ट्रक ड्राइवर से चुंगी वसूल रहा है।
चुंगी, नगर-शुल्क, नगरशुल्क

A tax on various goods brought into a town.

octroi