ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾವುದೋ ಒಂದು ವಸ್ತುವಿನಲ್ಲಿರುವ ಸಿಹಿ ಅಂಶವನ್ನು ಉಪಯೋಗಕ್ಕೆ ಬರುವಂತೆ ಮಾಡುವುದು
ಉದಾಹರಣೆ : ಬೆಲ್ಲ ಸಕ್ಕರೆ ಖರ್ಜೂರ ಇತ್ಯಾದಿಗಳಲ್ಲಿ ಸಿಹಿ ಅಂಶ ಇರುತ್ತದೆ.
किसी वस्तु में मिठास लाने के लिए उपयोग में लाया जाने वाला पदार्थ।
Something added to foods to make them taste sweeter.
ಅರ್ಥ : ಮಾದುರ್ಯದಿಂದ ಕೂಡಿದ ಸ್ಥಿತಿ ಅಥವಾ ಭಾವನೆ
ಉದಾಹರಣೆ : ಗಾಯಕಿ ಲತಾ ಮಂಗೇಶಕರ್ ಅವರ ಧ್ವನಿಯಲ್ಲಿ ಮದುರತೆ ಇದೆ
ಸಮಾನಾರ್ಥಕ : ಇಂಪಾದದು, ಇಂಪು, ಇನಿದಾದ ಧ್ವನಿ, ಮದುರವಾದ, ಮಧುರ, ಮಧುರತೆ, ಮಾಧುರ್ಯ
मीठे होने की अवस्था या भाव।
The taste experience when sugar dissolves in the mouth.
ಸ್ಥಾಪನೆ