ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಾಧುರ್ಯ ಪದದ ಅರ್ಥ ಮತ್ತು ಉದಾಹರಣೆಗಳು.

ಮಾಧುರ್ಯ   ನಾಮಪದ

ಅರ್ಥ : ಇಂಪಾದ ಅಥವಾ ಮಧುರವಾದ ಅವಸ್ಥೆ ಅಥವಾ ಭಾವ

ಉದಾಹರಣೆ : ಅವರ ಸ್ವರದಲ್ಲಿ ಇಂಪಿದೆ.

ಸಮಾನಾರ್ಥಕ : ಇಂಪು, ಸುಸ್ವರತೆ

सुरीला होने की अवस्था या भाव।

उसकी आवाज में मिठास है।
मधुरता, मधुरपन, माधुर्य, मिठास, मीठापन, सुरीलापन

The property of having a melody.

melodiousness, tunefulness

ಅರ್ಥ : ಮಾದುರ್ಯದಿಂದ ಕೂಡಿದ ಸ್ಥಿತಿ ಅಥವಾ ಭಾವನೆ

ಉದಾಹರಣೆ : ಗಾಯಕಿ ಲತಾ ಮಂಗೇಶಕರ್ ಅವರ ಧ್ವನಿಯಲ್ಲಿ ಮದುರತೆ ಇದೆ

ಸಮಾನಾರ್ಥಕ : ಇಂಪಾದದು, ಇಂಪು, ಇನಿದಾದ ಧ್ವನಿ, ಮದುರವಾದ, ಮಧುರ, ಮಧುರತೆ, ಸಿಹಿ

मीठे होने की अवस्था या भाव।

खीर की मिठास ठीक है।
मधुरता, मधुराई, मधुरिमा, माधुरी, माधुर्य, मिठास, मीठापन

The taste experience when sugar dissolves in the mouth.

sugariness, sweet, sweetness