ಅರ್ಥ : ಸಿದ್ಧ ಉತ್ತರ ಹೊಂದಿರುವ ಸ್ಥಿತಿ ಅಥವಾ ಭಾವನೆ
ಉದಾಹರಣೆ :
ಆ ಚಿಕ್ಕ ಮಗುವಿನ ಸಿದ್ಧ ಉತ್ತರ ಕೇಳಿ ನಾನು ದಂಗಾದೆ.
ಅರ್ಥ : ಕೇಳಿದ ಪ್ರಶ್ನೆಗೆ ಪಟಪಟನೆ ಉತ್ತರ ನೀಡುವವ
ಉದಾಹರಣೆ :
ನನ್ನ ಅಣ್ಣನ ಮಗ ಕೇಳಿದ ಪ್ರಶ್ನೆಗೆ ಸಿದ್ಧ ಉತ್ತರ ನೀಡುತ್ತಾನೆ.