ಅರ್ಥ : ಅತೀ ಬೇಗನೆ ಸಿಟ್ಟಾಗುವ ಸ್ವಭಾವ ಅಥವಾ ಗುಣ
ಉದಾಹರಣೆ :
ನನ್ನ ತಂದೆ ಸಿಡುಕಿನ ವ್ಯಕ್ತಿ.
ಸಮಾನಾರ್ಥಕ : ಕೋಪಿಷ್ಠ, ಕೋಪಿಷ್ಠನಾದ, ಕೋಪಿಷ್ಠನಾದಂತ, ಕೋಪಿಷ್ಠನಾದಂತಹ, ರೇಗುವ, ರೇಗುವಂತ, ರೇಗುವಂತಹ, ಸಿಟ್ಟಾಗುವ, ಸಿಟ್ಟಾಗುವಂತ, ಸಿಟ್ಟಾಗುವಂತಹ, ಸಿಡುಕಿನ, ಸಿಡುಕಿನಂತಹ
ಅರ್ಥ : ಅಲ್ಪ-ಸ್ವಲ್ಪ ವಿಷಯಕ್ಕೆಲ್ಲಾ ಕೋಪ ಮಾಡಿಕೊಳ್ಳುವವ
ಉದಾಹರಣೆ :
ಈಗೀಗ ಅವನು ತುಂಬಾ ಸಿಡುಕುತ್ತಿದ್ದಾನೆ.
ಸಮಾನಾರ್ಥಕ : ಕಿರಿ-ಕಿರಿಯ, ಕಿರಿ-ಕಿರಿಯಂತ, ಕಿರಿ-ಕಿರಿಯಂತಹ, ಸಿಡಿ-ಮಿಡಿ, ಸಿಡಿ-ಮಿಡಿಯಂತ, ಸಿಡಿ-ಮಿಡಿಯಂತಹ, ಸಿಡುಕಿನ, ಸಿಡುಕಿನಂತಹ