ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಿಕ್ಕಿಬೀಳು ಪದದ ಅರ್ಥ ಮತ್ತು ಉದಾಹರಣೆಗಳು.

ಸಿಕ್ಕಿಬೀಳು   ಕ್ರಿಯಾಪದ

ಅರ್ಥ : ಯಾರೋ ಒಬ್ಬರ ಇಚ್ಚೆಯ ವಿರುದ್ಧವಾಗಿ ಅವರ ವಶದಲ್ಲಿ ಇರುವ ಪ್ರಕ್ರಿಯೆ

ಉದಾಹರಣೆ : ತಪ್ಪಿಸಿಕೊಂಡು ಹೋದ ಖೈದಿ ಮತ್ತೆ ಪೊಲೀಸರ ಕೈಗೆ ಸಿಕ್ಕಿಬಿದ್ದನು.

ಸಮಾನಾರ್ಥಕ : ಬಂದಿಯಾಗು

किसी की इच्छा के विरुद्ध उसका किसी के वश में होना।

फरार क़ैदी पुलिस के हाथों पकड़ा गया।
अरेस्ट होना, क़ैद होना, कैद होना, गिरफ्तार होना, गिरफ़्तार होना, पकड़ा जाना, बंदी होना

ಅರ್ಥ : ಸಾಗುವ ಪ್ರಕ್ರಿಯೆಯಲ್ಲಿ ಅಡೆತಡೆಗಳ ಕಾರಣದಿಂದ ಸಾಗುವಿಕೆ ನಿಲ್ಲುವ ಪ್ರಕ್ರಿಯೆ

ಉದಾಹರಣೆ : ಹೋಗುತ್ತಾ ಹೋಗುತ್ತಾ ಇದ್ದಕ್ಕಿದ್ದಂತೆ ನನ್ನ ಬೈಕ್ ನಿಂತಿತು.

ಸಮಾನಾರ್ಥಕ : ಗಂಟು ಬೀಳು, ಗಂಟುಬೀಳು, ತಡೆ, ನಿಂತು ಹೋಗು, ನಿಂತುಹೋಗು, ನಿಲ್ಲು, ಮುಚ್ಚಿ ಹೋಗು, ಮುಚ್ಚಿಹೋಗು, ಸಿಕ್ಕಿ ಬೀಳು

गति में अवरोध उत्पन्न होना।

चलते-चलते अचानक मेरी मोटरसाइकिल रुक गई।
अटकना, गतिरुद्ध होना, बंद होना, रुकना

Come to a halt, stop moving.

The car stopped.
She stopped in front of a store window.
halt, stop