ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಿಂಧೂರ ಪದದ ಅರ್ಥ ಮತ್ತು ಉದಾಹರಣೆಗಳು.

ಸಿಂಧೂರ   ನಾಮಪದ

ಅರ್ಥ : ಒಂದು ಪ್ರಕಾರದ ಕೆಂಪು ಬಣ್ಣದ ಚೂರ್ಣ ಅದನ್ನು ಹಿಂದೂ ವಿವಾಹಿತ ಮಹಿಳೆಯರು ಬೈತಲೆಯ ಮಧ್ಯಭಾಗದಲ್ಲಿ ಇಡುತ್ತಾರೆ

ಉದಾಹರಣೆ : ಆಧುನಿಕ ಯುಗದಲ್ಲಿ ಕೆಲವು ಪಟ್ಟಣದ ವಿವಾಹಿತ ಸ್ತ್ರೀಯರು ಸಿಂಧೂರವನ್ನು ಇಟ್ಟುಕೊಳ್ಳಲು ಇಷ್ಟಪಡುವುದಿಲ್ಲ.

एक प्रकार का लाल रंग या चूर्ण जिसे हिंदू सुहागिनें माँग में भरती हैं।

आधुनिक युग में कुछ शहरी विवाहिताएँ सिंदूर लगाना पसंद नहीं करतीं।
अरुण, अरुन, इंगुर, ईंगुर, नागरक्त, नागरेणु, नागसंभव, नागसम्भव, पत्रावलि, मंगल्य, महारस, रक्त, रक्तचूर्ण, रक्तशासन, वीररज, सिंदूर, सिन्दूर, सेंदुर, हंसपाद

ಸಿಂಧೂರ   ಗುಣವಾಚಕ

ಅರ್ಥ : ಸಿಂಧೂರದ ಬಣ್ಣದ

ಉದಾಹರಣೆ : ಈ ಮರದ ಹಣ್ಣು ಬೇಯಿಸಿದ ನಂತರ ಸಿಂಧೂರ ಬಣ್ಣ ಬರುತ್ತದೆ.

ಸಮಾನಾರ್ಥಕ : ಕೆಂಪು ಬಣ್ಣದ, ಕೆಂಪು ಬಣ್ಣದಂತ, ಕೆಂಪು ಬಣ್ಣದಂತಹ, ಸಿಂಧೂರದಂತ, ಸಿಂಧೂರದಂತಹ

सिंदूर के रंग का।

इस पेड़ के फल पकने के बाद सिंदूरी हो जाते हैं।
सिंदूरिया, सिंदूरी, सिन्दूरिया, सिन्दूरी, सेंदूरी, सेन्दूरी

Of a vivid red to reddish-orange color.

chinese-red, cinnabar, vermilion, vermillion

ಅರ್ಥ : ಯಾವುದಕ್ಕೆ ಸಿಂಧೂರವನ್ನು ಹಚ್ಚಲಾಗಿದೆಯೋ ಅಥವಾ ಇದೆಯೋ

ಉದಾಹರಣೆ : ವಿವಾಹಿತ ಮಳೆಯು ಸಿಂಧೂರವನ್ನು ಇಟ್ಟುಕೊಂಡಿದ್ದಳು.

ಸಮಾನಾರ್ಥಕ : ಸಿಂಧೂರ ಹಚ್ಚಿರುವ, ಸಿಂಧೂರ ಹಚ್ಚಿರುವಂತ, ಸಿಂಧೂರ ಹಚ್ಚಿರುವಂತಹ, ಸಿಂಧೂರ-ಹಚ್ಚಿರುವ, ಸಿಂಧೂರ-ಹಚ್ಚಿರುವಂತ, ಸಿಂಧೂರ-ಹಚ್ಚಿರುವಂತಹ

जिसमें सिंदूर लगा या भरा हो।

विवाहिता की माँग सिंदूरी थी।
सिंदूरी, सिन्दूरी, सेंदूरी, सेन्दूरी