ಅರ್ಥ : ಅಂಕಿ ಅಂಶಗಳ ಸ್ಥಾನದಲ್ಲಿ ಸಾವಿರವು ನಾಲ್ಕನೇ ಸ್ಥಾನದಲ್ಲಿದೆ
ಉದಾಹರಣೆ :
ಐದು ಸಾವಿರದಲ್ಲಿ ಐದು ಸಾವಿರದ ಸ್ಥಾನದಲ್ಲಿದೆ.
ಅರ್ಥ : ಹತ್ತು ಮತ್ತು ನೂರನ್ನು ಗುಣಿಸಿದಾಗ ಸಿಗುವ ಸಂಖ್ಯೆ
ಉದಾಹರಣೆ :
ಐನೂರು ಮತ್ತು ಐನೂರು ರೂಗಳನ್ನು ಕೂಡಿದಾಗ ಸಿಗುವ ಒಂದು ಉತ್ತರ ಸಾವಿರ.
ಸಮಾನಾರ್ಥಕ : 1000, ಒಂದು ಸಾವಿರ
ಅರ್ಥ : ಹತ್ತು ನೂರು
ಉದಾಹರಣೆ :
ಅವನು ನನ್ನಿಂದು ಒಂದು ಸಾವಿರ ರೂಪಾಯಿಗಳನ್ನು ಸಾಲವಾಗಿ ಪಡೆದಿದ್ದಾನೆ.
ಸಮಾನಾರ್ಥಕ : 1000, ಒಂದು ಸಾವಿರ, ಸಹಸ್ರ