ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಾತ್ವಿಕ ಪದದ ಅರ್ಥ ಮತ್ತು ಉದಾಹರಣೆಗಳು.

ಸಾತ್ವಿಕ   ನಾಮಪದ

ಅರ್ಥ : ಪ್ರಕೃತಿಯ ಆ ಗುಣ ಒಳ್ಳೆಯ ಕರ್ಮಗಳ ಪ್ರವೃತಿಯನ್ನು ಮಾಡುತ್ತದೆ

ಉದಾಹರಣೆ : ಸದ್ಗುಣವು ಮನುಷ್ಯನನ್ನು ಮಹಾತ್ಮನನ್ನಾಗಿ ಮಾಡುತ್ತದೆ.

ಸಮಾನಾರ್ಥಕ : ಒಳ್ಳೆಯ ಗುಣ, ಒಳ್ಳೆಯ ಸ್ವಭಾವ, ಸದ್ಗುಣಿ

प्रकृति का वह गुण जो अच्छे कर्मों की ओर प्रवृत्त करता है।

सत्वगुण मनुष्य को महान बना देता है।
सतोगुण, सत्त्व, सत्त्वगुण, सत्व, सत्वगुण

ಸಾತ್ವಿಕ   ಗುಣವಾಚಕ

ಅರ್ಥ : ಯಾರೋ ಒಬ್ಬ ವ್ಯಕ್ತಿಯಲ್ಲಿ ಸ್ವತ್ವ ಗುಣ ಮುಂತಾದವುಗಳನ್ನು ಹೊಂದಿರುವವ

ಉದಾಹರಣೆ : ಸಾತ್ವಿಕ ವ್ಯಕ್ತಿಯ ಮನಸ್ಸಿನಲ್ಲಿ ಕಪಟ-ಮೋಸ ಯಾವುದೂ ಇರುವುದಿಲ್ಲ.

ಸಮಾನಾರ್ಥಕ : ಸತೋಗುಣ

सत्व गुण वाला।

सात्विक व्यक्ति के मन में छल-कपट नहीं होता।
सतोगुणी, सात्विक