ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಾಕು ಪದದ ಅರ್ಥ ಮತ್ತು ಉದಾಹರಣೆಗಳು.

ಸಾಕು   ನಾಮಪದ

ಅರ್ಥ : ಚಿಕ್ಕ ಮಕ್ಕಳಿಗಾಗಿ ಇರುವ ಒಂದು ಪ್ರಕಾರದ ಜೋಕಾಲಿಜೋಲಿ

ಉದಾಹರಣೆ : ತಾಯಿಯು ಮಕ್ಕಳ ಪಾಲನೆ ಪೋಷಣೆಯಲ್ಲಿ ತಲ್ಲೀನಳಾಗಿದ್ದಾಳೆ.

ಸಮಾನಾರ್ಥಕ : ಪಾಲಿಸು, ಪೋಷಿಸು, ಸಂರಕ್ಷಿಸು, ಸಲಹು

छोटे बच्चों के लिए एक प्रकार का झूला।

माँ बच्चे को पालने में सुला रही है।
गहवारा, पलना, पालना, पिंगूरा, हिंडोरा, हिंडोलना, हिंडोला, हिन्डोरा, हिन्डोलना, हिन्डोला

A baby bed with sides and rockers.

cradle

ಸಾಕು   ಕ್ರಿಯಾಪದ

ಅರ್ಥ : ಪಶು, ಪಕ್ಷಿ ಮೊದಲಾದವುಗಳನ್ನು ತಮ್ಮ ಹತ್ತಿರ ಇಟ್ಟುಕೊಂಡು ಸಾಕುವುದು

ಉದಾಹರಣೆ : ಕೆಲವು ಜನರು ಆಸೆಯಿಂದ ನಾಯಿ, ಬೆಕ್ಕು, ಗಿಳಿಗಳನ್ನು ಸಾಕುತ್ತಾರೆ.

ಸಮಾನಾರ್ಥಕ : ಪಾಲನೆ ಮಾಡು, ಪಾಲನೆ-ಮಾಡು, ಪೋಷಣೆ ಮಾಡು, ಪೋಷಣೆ-ಮಾಡು

पशु, पक्षी आदि को अपने पास रखकर खिलाना-पिलाना।

कुछ लोग शौक से कुत्ते, बिल्ली, तोता अदि पोसते हैं।
पालना, पोसना

Raise.

She keeps a few chickens in the yard.
He keeps bees.
keep

ಅರ್ಥ : ಯಾರೋ ಒಬ್ಬರನ್ನು ಸಾಕುವ ಸಲುವಾಗಿ ಕೆಲಸ ಮಾಡುವ ಪ್ರಕ್ರಿಯೆ

ಉದಾಹರಣೆ : ಶ್ಯಾಮ್ ಒಂದು ದೊಡ್ಡ ಪರಿವಾರದವರ ಪಾಲನೆ-ಪೂಷಣೆ ಮಾಡುತ್ತಿದ್ದಾನೆ.

ಸಮಾನಾರ್ಥಕ : ಪಾಲನೆ-ಪೂಷಣೆ ಮಾಡು

किसी के निर्वाह के लिए साधन जुटाना।

श्याम एक बड़े परिवार का भरण-पोषण करता है।
भरण-पोषण करना

ಅರ್ಥ : ಊಟ, ಬಟ್ಟೆ ಮುಂತಾದವುಗಳನ್ನು ಕೊಟ್ಟು ಜೀವನವನ್ನು ರಕ್ಷಣೆ ಮಾಡುವುದು

ಉದಾಹರಣೆ : ಪ್ರತಿಯೊಬ್ಬ ತಂದೆ-ತಾಯಿ ತಮ್ಮ ಯೋಗ್ಯತೆಗೆ ಅನುಸಾರವಾಗಿ, ಮಕ್ಕಳನು ಪಾಲನೆ ಪೋಷಣೆ ಮಾಡುತ್ತಾರೆ.

ಸಮಾನಾರ್ಥಕ : ಪಾಲಿಸು, ಪೋಷಿಸು, ಸಲಹು

भोजन, वस्त्र आदि देकर जीवन रक्षा करना।

हर माँ-बाप अपनी हैसियत के अनुसार,अपने बच्चों को पालते हैं।
परवरिश करना, पालन करना, पालन-पोषण करना, पालना, पालना-पोषना, पोषना

ಸಾಕು   ಗುಣವಾಚಕ

ಅರ್ಥ : ಯಾವುದೋ ಒಂದನ್ನು ಮನೆಯಲ್ಲೆ ಇಟ್ಟುಕೊಂಡು ಸಾಕುವರು

ಉದಾಹರಣೆ : ಹಸು ಒಂದು ಸಾಕು ಪ್ರಾಣಿ.

ಸಮಾನಾರ್ಥಕ : ಸಾಕುವಂತ, ಸಾಕುವಂತಹ

जिसको घर में रखा तथा पाला या पोसा जाता हो।

गाय एक पालतू जानवर है।
घरेलू, पालतू, पालू

Converted or adapted to domestic use.

Domestic animals.
Domesticated plants like maize.
domestic, domesticated