ಅರ್ಥ : ವಾಡಿಕೆಯ ಆಚರಣೆ ಅಥವಾ ನಡವಳಿಕೆ
ಉದಾಹರಣೆ :
ಭಾರತದ ಪ್ರಧಾನಿಯವರು ಕರ್ನಾಟಕದ ಮುಖ್ಯಮಂತ್ರಿಯನ್ನು ಔಪಚಾರಿಕ ಬೇಟಿಗಾಗಿ ಆಹ್ವಾನಿಸಿದ್ದಾರೆ.
ಸಮಾನಾರ್ಥಕ : ಔಪಚಾರಿಕ, ಔಪಚಾರಿಕವಾದ, ಔಪಚಾರಿಕವಾದಂತ, ಔಪಚಾರಿಕವಾದಂತಹ, ಪದ್ದತಿಯ, ಪದ್ದತಿಯಂತ, ಪದ್ದತಿಯಂತಹ, ಸಾಂಪ್ರದಾಯಿಕ, ಸಾಂಪ್ರದಾಯಿಕವಾದಂತ, ಸಾಂಪ್ರದಾಯಿಕವಾದಂತಹ
ಅರ್ಥ : ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ನಿರಂತರವಾಗಿ ಹರಿದು ಬಂದ ಯಾವುದೇ ಸಂಗತಿ ಅಥವಾ ಸ್ಥಿತಿ
ಉದಾಹರಣೆ :
ಅವನು ಮದುವೆಯಲ್ಲಿ ಪಾರಂಪರಿಕ ಉಡುಪು ಧರಿಸಿದ್ದನು.
ಸಮಾನಾರ್ಥಕ : ಪಾರಂಪರಿಕ, ಪಾರಂಪರಿಕವಾದ, ಪಾರಂಪರಿಕವಾದಂತ, ಪಾರಂಪರಿಕವಾದಂತಹ, ಸಾಂಪ್ರದಾಯಿಕ, ಸಾಂಪ್ರದಾಯಿಕವಾದಂತ, ಸಾಂಪ್ರದಾಯಿಕವಾದಂತಹ