ಅರ್ಥ : ವ್ಯಕ್ತಿಗಳ ಹೆಸರನ್ನು ಗುರುತಿಸುವ ಕೈ ಬರಹದ ಕಿರು ಸಂಕೇತ
ಉದಾಹರಣೆ :
ಪಿಂಕಿಯ ಬರಹ ಚೆನ್ನಾಗಿದೆಯೆಂದು ಅವರ ತರಗತಿ ಶಿಕ್ಷಕಿ ಸಹಿ ಚಿಹ್ನೆ ಹಾಕಿದ್ದಾಳೆ.
ಸಮಾನಾರ್ಥಕ : ಸಹಿ-ಚಿಹ್ನೆ, ಸ್ವೀಕೃತಿ ಚಿಹ್ನೆ, ಸ್ವೀಕೃತಿ-ಚಿಹ್ನೆ, ಹಸ್ತಾಕ್ಷರ ಚಿಹ್ನೆ, ಹಸ್ತಾಕ್ಷರ-ಚಿಹ್ನೆ