ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಹಾಯಕ ಪದದ ಅರ್ಥ ಮತ್ತು ಉದಾಹರಣೆಗಳು.

ಸಹಾಯಕ   ನಾಮಪದ

ಅರ್ಥ : ಯಾವುದೇ ಕೆಲಸ ಮಾಡಲು ಸಹಾಯಕರಾಗಿ ಇರುವ ವ್ಯಕ್ತಿ

ಉದಾಹರಣೆ : ಈ ಕೆಲಸದಲ್ಲಿ ಆತನು ನನಗೆ ಸಹಾಯಕನಾಗಿ ಕೆಲಸ ಮಾಡುತ್ತಾನೆ.

वह व्यक्ति जो किसी काम आदि में सहयोग करता हो।

इस काम में वह मेरा सहयोगी है।
अनुषंगी, अभिसर, असिस्टेंट, असिस्टेन्ट, मददगार, शरीक, सहकारी, सहयोग कर्ता, सहयोगकर्ता, सहयोगी, सहयोगी व्यक्ति, सहायक

A person who contributes to the fulfillment of a need or furtherance of an effort or purpose.

My invaluable assistant.
They hired additional help to finish the work.
assistant, help, helper, supporter

ಅರ್ಥ : ಉಪಕಾರವನ್ನು ಮಾಡುವಂತಹ ವ್ಯಕ್ತಿ

ಉದಾಹರಣೆ : ಇಂದು ಉಪಕಾರಿಗಳ ಸಂಖ್ಯೆ ಕಡಿಮೆಯಾಗುತ್ತಾ ಇದೆ.

ಸಮಾನಾರ್ಥಕ : ಉಪಕರ್ತ, ಉಪಕಾರ ಕತೃ, ಉಪಕಾರಕ, ಉಪಕಾರಿ, ಸಹಕಾರಿ

उपकार करने वाला व्यक्ति।

आजकल उपकारियों की संख्या घटती जा रही है।
उपकर्ता, उपकर्त्ता, उपकार कर्ता, उपकार कर्त्ता, उपकारक, उपकारी

ಅರ್ಥ : ಯಾವುದಾದರು ವಿಭಾಗ, ಸಂಘಟನೆ ಮೊದಲಾದವುಗಳ ಅಧಿಕಾರಿ ಅವರ ಸಲಹೆಯಿಂದ ಎಲ್ಲಾ ಕೆಲಸಗಳು ನೆಡೆಯುತ್ತವೆ

ಉದಾಹರಣೆ : ಅವನ ತಂದೆ ಮಂತ್ರಾಲಯದಲ್ಲಿ ಸಚಿವರು.

ಸಮಾನಾರ್ಥಕ : ಕಾರ್ಯದರ್ಶಿ, ಮಂತ್ರಿ, ಸಚಿವ

किसी विभाग, संगठन आदि का वह अधिकारी जिसके परामर्श से सभी काम होते हैं।

उसके पिताजी मंत्रालय में सचिव हैं।
सचिव, सेक्रेटरी

A person who is head of an administrative department of government.

secretary

ಅರ್ಥ : ದೊಡ್ಡ ರಾಜಕಾರಿಣಿಗಳ ಜೊತೆಯಲ್ಲಿ ಕೆಲಸ ಮಾಡುವ ಕೆಲಸದವರು

ಉದಾಹರಣೆ : ರಾಜಕಾರಿಣಿಯ ಜೊತೆಯಲ್ಲಿ ಸಹಾಯಕನು ಅವರ ಸಹಾಯಕ್ಕಾಗಿ ಸದಾ ಸಿದ್ಧನಿರುತ್ತಾನೆ.

वह मजदूर जो बड़े राजगीरों के साथ काम करता है।

रेजा पर्दे पर ईंटें बिछा रहा है।
रेजा, हेल्पर

ಅರ್ಥ : ಕೆಲವು ವಿಶಿಷ್ಟವಾದ ಆಟಗಳಲ್ಲಿ ಆಟಗಾರನ ಜೊತೆಗಾರ ಅವನ ಬದಲು ಮತ್ತೆ ಆಟುವುದಕ್ಕೆ ಅವಕಾಶ ದೊರೆಯುತ್ತದೆ

ಉದಾಹರಣೆ : ಸಹಾಯಕನಿಂದಾಗಿ ನಮಗೆ ಮತ್ತೆ ಆಡುವುದಕ್ಕೆ ಅವಕಾಶ ದೊರೆಯಿತು.

ಸಮಾನಾರ್ಥಕ : ಹಿಂಬಾಲಿಸುವವ

कुछ विशिष्ट खेलों में किसी खिलाड़ी का वह कल्पित साथी जिसके बदले उसे फिर से खेलने का अवसर या दाँव मिलता है।

पिट्ठू के कारण हमें दुबारा खेलने का मौका मिला।
पिट्ठू

ಸಹಾಯಕ   ಗುಣವಾಚಕ

ಅರ್ಥ : ಯಾವುದಾದರೂ ಕೆಲಸದಲ್ಲಿ ನೆರವಾಗುವ

ಉದಾಹರಣೆ : ರಾಮನು ನನ್ನ ಸಹಯಕ

ಸಮಾನಾರ್ಥಕ : ಸಹಯೋಗಿ

जो किसी काम आदि में सहायता करे।

राम मेरा सहयोगी है।
असिस्टेंट, मददगार, यावर, शरीक, सहयोगी, सहायक

Of or relating to a person who is subordinate to another.

adjunct, assistant

ಅರ್ಥ : ಯಾವುದಾದರೊಂದು ಸಹಾಯ, ಬೆಂಬಲ ಇಲ್ಲವೇ ಬಲ ಇರುವಂತಹ ಸ್ಥಿತಿ

ಉದಾಹರಣೆ : ಈ ಕೆಲಸ ಸಾಧಿಸುವುದಕ್ಕೆ ಬೇಕಾದ ಸಹಾಯಕ ಕೆಲಸಗಳ ಪಟ್ಟಿ ಸಿದ್ಧವಾಗಲಿ.

ಸಮಾನಾರ್ಥಕ : ಬೆಂಬಲಿತ, ಬೆಂಬಲಿತನಾದ, ಬೆಂಬಲಿತನಾದಂತ, ಬೆಂಬಲಿತನಾದಂತಹ, ಸಹಾಯಕನಾದ, ಸಹಾಯಕನಾದಂತ, ಸಹಾಯಕನಾದಂತಹ, ಸಹಾಯಕಯುಕ್ತ, ಸಹಾಯಕಯುಕ್ತವಾದ, ಸಹಾಯಕಯುಕ್ತವಾದಂತ, ಸಹಾಯಕಯುಕ್ತವಾದಂತಹ

जिसका कोई सहारा हो।

ससहाय व्यक्तियों को दूसरों की सहायता करनी चहिए।
ससहाय, सहायकयुक्त, सहायतायुक्त