ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸವಿಯಾದ ಪದದ ಅರ್ಥ ಮತ್ತು ಉದಾಹರಣೆಗಳು.

ಸವಿಯಾದ   ಗುಣವಾಚಕ

ಅರ್ಥ : ಯಾವುದೇ ಪದಾರ್ಥದ ರುಚಿ ಉತ್ತಮವಾಗಿರುವುದು

ಉದಾಹರಣೆ : ನಮ್ಮ ಅಮ್ಮ ತುಂಬಾ ರುಚಿಕಟ್ಟಾದ ಅಡುಗೆಯನ್ನು ಮಾಡುತ್ತಾರೆ.

ಸಮಾನಾರ್ಥಕ : ರುಚಿಕಟ್ಟಾದ, ರುಚಿಕಟ್ಟಾದಂತ, ರುಚಿಕಟ್ಟಾದಂತಹ, ರುಚಿಕರವಾದ, ರುಚಿಕರವಾದಂತ, ರುಚಿಕರವಾದಂತಹ, ರುಚಿಯಾದ, ರುಚಿಯಾದಂತ, ರುಚಿಯಾದಂತಹ, ಸವಿಯಾದಂತ, ಸವಿಯಾದಂತಹ, ಸ್ವಾದಿಷ್ಟ, ಸ್ವಾದಿಷ್ಟವಾದಂತ, ಸ್ವಾದಿಷ್ಟವಾದಂತಹ

Extremely pleasing to the sense of taste.

delectable, delicious, luscious, pleasant-tasting, scrumptious, toothsome, yummy

ಅರ್ಥ : ಆಹಾರ ಪದಾರ್ಥ ರುಚಿಯಾಗಿರುವ ಅಥವಾ ನಾಲಿಗೆಗೆ ಹಿತವಾಗಿರುವ

ಉದಾಹರಣೆ : ನನ್ನ ಅಮ್ಮ ಸವಿಯಾದ ಆಡುಗೆ ಮಾಡುತ್ತಾರೆ.

ಸಮಾನಾರ್ಥಕ : ರುಚಿಯಾದ, ಸ್ವಾದಯುಕ್ತ, ಸ್ವಾಧಿಷ್ಠ, ಸ್ವಾಧಿಷ್ಠವಾದ

जिसमें स्वाद हो या जो स्वाद से भरा हुआ हो।

कुछ रासायनिक तत्व स्वादयुक्त एवं कुछ स्वादहीन होते हैं।
स्वादपूर्ण, स्वादयुक्त

Having or showing or conforming to good taste.

tasteful