ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಲಕರಣೆ ಪದದ ಅರ್ಥ ಮತ್ತು ಉದಾಹರಣೆಗಳು.

ಸಲಕರಣೆ   ನಾಮಪದ

ಅರ್ಥ : ಯಾವುದೇ ಕೆಲಸಕ್ಕೆ ಯೊಗ್ಯವಾದ ಭೌತಿಕ ವಸ್ತುಗಳು

ಉದಾಹರಣೆ : ಮಳೆಗಾಲ ಶುರುವಾಗುತ್ತಲೆ ರೈತರು ಊಳುವ ಸಾಮಾನುಗಳನ್ನು ಸಜ್ಜುಗೊಳಿಸುತ್ತಿದ್ದಾರೆ.

ಸಮಾನಾರ್ಥಕ : ಸಾಧನ, ಸಾಮಾನು

कोई चीज़ बनाने या कोई काम करने में प्रयुक्त वस्तु।

उसने बाज़ार से अपने बच्चों के लिए कई तरह के खेल साधन खरीदे।
उपस्कर, साधन

An instrumentality needed for an undertaking or to perform a service.

equipment

ಅರ್ಥ : ಅದು ಯಾವುದೇ ಕೆಲಸ ಮಾಡಲು ನೆರವಾಗುತ್ತಾನೆ

ಉದಾಹರಣೆ : ಈ ಯಂತ್ರದ ಜತೆ ಮತ್ತೊಂದು ಸಲಕರಣೆ ಉಚಿತವಾಗಿ ದೊರೆಯುವುದು

वह जो किसी कार्य को करने में सहायक हो।

इस मशीन के साथ एक उपसाधक मुफ्त में मिलेगा।
उपसाधक

A supplementary component that improves capability.

accessory, add-on, appurtenance, supplement

ಅರ್ಥ : ಒಂದರ ಆಗುವಿಕೆಗೆ ಸಹಾಯಕವಾಗುವ ವಸ್ತು ಅಥವಾ ಸಂಗತಿ

ಉದಾಹರಣೆ : ರಾಟೆಯು ಹೊಲ ಊಳಲು ರೈತರು ಬಳಸುವ ಒಂದು ಸಾಧನ.

ಸಮಾನಾರ್ಥಕ : ಸಾಧನ, ಸಾಮಗ್ರಿ

वह जिसके द्वारा या जिसकी सहायता से कोई कार्य आदि सिद्ध होता है।

वाहन यात्रा का साधन है।
जरिआ, जरिया, जरीआ, जरीया, ज़रिआ, ज़रिया, ज़रीआ, ज़रीया, माध्य, माध्यम, वसीला, साधक, साधन

An instrumentality for accomplishing some end.

means

ಅರ್ಥ : ಯಾವುದಾದರು ಕೆಲಸಗಳಿಗೆ ಉಪಯೋಗವಾಗುವ ಸಾಮರ್ಥ್ಯವಿರುವ ವಸ್ತು

ಉದಾಹರಣೆ : ಮಡಿಕೆಯು ಒಂದು ಮಣ್ಣಿನ ಸಾಮಾನ್ಯ ಉಪಕರಣ.

ಸಮಾನಾರ್ಥಕ : ಉಪಕರಣ, ಸಾಧನ

वह साधन जिससे कोई किसी कार्य को करता है।

कुल्हाड़ी एक सामान्य औजार है।
आलत, उपकरण, औंजार, औज़ार, औजार, करण, प्रयोग, साधन, हथियार

A device that requires skill for proper use.

instrument