ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಮೀಪದ ಪದದ ಅರ್ಥ ಮತ್ತು ಉದಾಹರಣೆಗಳು.

ಸಮೀಪದ   ಗುಣವಾಚಕ

ಅರ್ಥ : ಯಾವುದೇ ಚಂಚಲವಿಲ್ಲದೆ ಅಥವಾ ತೊಂದರೆಗಳಿಲ್ಲದೆ ಸರಾಗವಾಗಿರುವ

ಉದಾಹರಣೆ : ಇಲ್ಲಿಂದ ದೆಹಲಿಗೆ ಹೋಗುವುದಕ್ಕೆ ಸರಾಗವಾದ ರಸ್ತೆಯನ್ನು ಹೇಳಿ.

ಸಮಾನಾರ್ಥಕ : ಸರಾಗವಾದ, ಸರಾಗವಾದಂತ, ಸರಾಗವಾದಂತಹ, ಸಳೀಸಾದ, ಸಳೀಸಾದಂತ, ಸಳೀಸಾದಂತಹ, ಸುಗಮವಾದ, ಸುಗಮವಾದಂತ, ಸುಗಮವಾದಂತಹ, ಹತ್ತಿರದ

जो बिना विचलन या रुकावट या बाधा के जारी रहे या सीधा हो या दूसरे की अपेक्षा छोटा और सटीक हो।

यहाँ से दिल्ली जाने का सीधा रास्ता बताइए।
यहाँ से मुम्बई के लिए कई सीधी उड़ानें हैं।
सीधा

ಅರ್ಥ : ನಿಕಟಕ್ಕೆ ಅಥವಾ ಸಮೀಪಕ್ಕೆ ಬರುವಂತಹ

ಉದಾಹರಣೆ : ಅವರಲ್ಲಿ ನಿಕಟವಾದ ಆಕರ್ಷಣೆಯಿದೆ.

ಸಮಾನಾರ್ಥಕ : ನಿಕಟವಾದ, ನಿಕಟವಾದಂತ, ನಿಕಟವಾದಂತಹ, ಸಮೀಪದಂತ, ಸಮೀಪದಂತಹ, ಹತ್ತಿರದ, ಹತ್ತಿರದಂತ, ಹತ್ತಿರದಂತಹ

निकट या पास लाने योग्य।

उनमें अभिहरणीय आकर्षण है।
अभिहरणीय

ಅರ್ಥ : ಸಮೀಪದಲ್ಲಿರುವುದು

ಉದಾಹರಣೆ : ಇಲ್ಲಿಗೆ ಹತ್ತಿರದ ಬಸ್_ನಿಲ್ದಾಣ ಯಾವುದು?

ಸಮಾನಾರ್ಥಕ : ನಿಕಟತಮ, ಹತ್ತಿರದ

सबसे निकट का।

यहाँ से निकटतम बसअड्डा कौन है।
निकटतम

ಅರ್ಥ : ಒಂದು ಸ್ಥಳ ಅಥವಾ ಪ್ರದೇಶಕ್ಕೆ ಕಡಿಮೆ ದೂರದಲ್ಲಿರುವುದನ್ನು ಸೂಚಿಸುವುದು

ಉದಾಹರಣೆ : ನಮ್ಮ ಹಳ್ಳಿಗೆ ಸಮೀಪದ ನಗರ ಮೈಸೂರು.

ಸಮಾನಾರ್ಥಕ : ನಿಕಟ, ನಿಕಟವಾದ, ನಿಕಟವಾದಂತ, ನಿಕಟವಾದಂತಹ, ಸನ್ನೀಹಿತ, ಸಮೀಪವಾದ, ಸಮೀಪವಾದಂತ, ಸಮೀಪವಾದಂತಹ, ಹತ್ತಿರದ, ಹತ್ತಿರವಾದ, ಹತ್ತಿರವಾದಂತ, ಹತ್ತಿರವಾದಂತಹ

दूरी, समय आदि के हिसाब से जो निकट हो या निकट का।

हमारे गाँव से निकटस्थ शहर कुशीनगर है।
श्यामजी हमारे करीबी मेहमान हैं।
अपदांतर, अपदान्तर, आसन्न, करीबी, नजदीकी, नज़दीकी, निकट का, निकटवर्ती, निकटस्थ, नैकटिक, पास का, मुत्तसिल, सन्निकट, सन्निहित, समीप का, समीपवर्ती, समीपस्थ, समीपी

Not far distant in time or space or degree or circumstances.

Near neighbors.
In the near future.
They are near equals.
His nearest approach to success.
A very near thing.
A near hit by the bomb.
She was near tears.
She was close to tears.
Had a close call.
close, near, nigh