ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಎಲ್ಲರಿಗು ಇರುವಂತಹ
ಉದಾಹರಣೆ : ಸುಲಭ ಶೌಚಾಲಯವನ್ನು ಸಮಾನ್ಯ ಜನರು ಉಪಯೋಗಿಸಲು ನಿರ್ಮಿಸಿದ್ದಾರೆ.
ಸಮಾನಾರ್ಥಕ : ಸರ್ವೆ ಸಮಾನ್ಯ, ಸರ್ವೇ ಸಾಧಾರಣ, ಸಾಧಾರಣ
जो सबके के लिए हो।
ಅರ್ಥ : ವಿಶೇಷವಾದ ಆಡಂಬರ ಅಥವಾ ಶೃಂಗಾರವಿಲ್ಲದ
ಉದಾಹರಣೆ : ಬಾಬಾ ಆಮಂಟೆ ಅವರು ಸದಾ ಸರಳ ಜೀವನ ನಡೆಸುತ್ತಿದ್ದರು.
ಸಮಾನಾರ್ಥಕ : ಸರಳ, ಸಾಧಾರಣ, ಸೀದಾ-ಸಾದ, ಸುಲಭ
बिना विशेष आडंबर या बनावट का।
ಸ್ಥಾಪನೆ