ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸದ್ಭಾವನೆ ಪದದ ಅರ್ಥ ಮತ್ತು ಉದಾಹರಣೆಗಳು.

ಸದ್ಭಾವನೆ   ನಾಮಪದ

ಅರ್ಥ : ಯಾರಲ್ಲಾದರೂ ಅವರ ಬಗ್ಗೆ ತೋರುವ ಹಿತವಾದ ಅಥವಾ ಒಳ್ಳೆಯ ಭಾವನೆ

ಉದಾಹರಣೆ : ಎಲ್ಲರ ಮನಸ್ಸಿನಲ್ಲೂ ಎಲ್ಲರ ಬಗ್ಗೆಯೂ ಸದ್ಭಾವನೆ ಇದ್ದರೆ ಯಾವ ಜಗಳ-ಗಲಾಟೆಗಳೂ ಇರುವುದಿಲ್ಲ.

किसी के हित, मंगल या सद्भाव की भावना या उसे प्रकट करने की स्थिति।

सब के मन में सबके प्रति सद्भावना होनी चाहिए।
सदभाव, सद्भाव, सद्भावना

A disposition to kindness and compassion.

The victor's grace in treating the vanquished.
good will, goodwill, grace