ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸತ್ವ ಪದದ ಅರ್ಥ ಮತ್ತು ಉದಾಹರಣೆಗಳು.

ಸತ್ವ   ನಾಮಪದ

ಅರ್ಥ : ಹೃದಯದ ಒಳಗಿನ ಎಡಭಾಗದಲ್ಲಿರುವ ಒಂದು ಅವಯವ ಅದರ ಹೊಡೆದು ಕೊಳ್ಳುವಿಕೆಯಿಂದ ಶರೀರದ ಎಲ್ಲಾ ನಾಡಿಗಳಲ್ಲಿ ರಕ್ತ ಸಂಚಾರವಾಗುತ್ತಾ ಇರುತ್ತದೆ

ಉದಾಹರಣೆ : ಹೃದಯ ಪ್ರಾಣಿಗಳ ಮಹತ್ವ ಪೂರ್ಣವಾದ ಭಾಗ.

ಸಮಾನಾರ್ಥಕ : ಆತ್ಮ, ಎದೆ, ಜೀವ, ತಿರುಳು, ಪ್ರಾಣಮಯ ಸ್ಥಾನ, ಮನಸ್ಸು, ಯಕೃತ್ತು, ವಕ್ಷಸ್ಥಳ, ಸಾರ, ಹಾರ್ಡ್, ಹೃದಯ

छाती के अंदर बायीं ओर का एक अवयव जिसके स्पन्दन से सारे शरीर की नाड़ियों में रक्त-संचार होता रहता है।

हृदय प्राणियों का महत्वपूर्ण अंग है।
अवछंग, असह, उअर, उछंग, उर, करेजा, कलेजा, जिगर, जियरा, जिया, दिल, मर्म, मर्म स्थल, हार्ट, हिय, ही, हृदय

ಅರ್ಥ : ಒಂದು ವಸ್ತುವಿನ ಸಾರಸರ್ವಸ್ಯ

ಉದಾಹರಣೆ : ಸಾರದಿಂದ ಅಂರ್ಗತವಾಗಿರುವ ಶರೀರದಲ್ಲಿ ನೀರು ಉಪಸ್ಥಿತವಾಗಿರುತ್ತದೆ.

ಸಮಾನಾರ್ಥಕ : ಸಾರ

वैद्यक के मत से शरीरस्थ सात धातुओं में से पहली।

रस के अंतर्गत शरीर में उपस्थित पानी आता है।
रस

ಅರ್ಥ : ಮರದ ಒಳಗೆನ ಭಾಗ

ಉದಾಹರಣೆ : ಸಾರದಿಂದ ಮರ ಯಾವುದು ಎಂದು ಕಂಡು ಹಿಡಿಯಲಾಗುತ್ತದೆ.

ಸಮಾನಾರ್ಥಕ : ಸಾರ

इमारती लकड़ी के अंदर का भाग।

हीर से ही लकड़ी की पहचान होती है।
हीर

ಅರ್ಥ : ಆ ತತ್ವ ಪರಮಾಣುಗಳಿಗಿಂತ ಕಡಿಮೆ ಕಠಿಣವಾಗಿರುತ್ತದೆ ಹಾಗೂ ಅದು ಎಲ್ಲಾ ತತ್ವಗಳ ಮಧ್ಯಸ್ಥ ಎಂದು ನಂಬಲಾಗುತ್ತದೆ

ಉದಾಹರಣೆ : ಮೂಲ ತತ್ವ ಅಣುಗಳೊಂದಿಗೆ ಸೇರಿ ಆಗುತ್ತದೆ.

ಸಮಾನಾರ್ಥಕ : ತಿರುಳು, ಮುಖ್ಯ ಭಾಗ, ಮುಖ್ಯಭಾಗ, ಮೂಲ ತತ್ವ, ಮೂಲ-ತತ್ವ, ಮೂಲತತ್ವ, ಸಾರ

वह तत्व जो परमाणु से कम जटिल होता है तथा जिसे सभी तत्वों का घटक माना जाता है।

प्राथमिक कण अणुओं से मिलकर बना होता है।
प्राथमिक कण, मूल कण, मौलिक कण

(physics) a particle that is less complex than an atom. Regarded as constituents of all matter.

elementary particle, fundamental particle

ಅರ್ಥ : ಶರೀರದ ಧಾತು ಅದರಿಂದ ಅವನ ಬಲ, ತೇನ ಮತ್ತು ಕಾಂತಿ ಬರುತ್ತದೆ ಮತ್ತು ಸಂತಾನ ಉತ್ಪತ್ತಿಯಾಗುತ್ತದೆ

ಉದಾಹರಣೆ : ಅವನು ವೀರ್ಯ ಸಂಬಂಧಿ ರೋಗದಿಂದ ಪೀಡಿತನಾಗಿದ್ದಾನೆ.

ಸಮಾನಾರ್ಥಕ : ಧಾತು, ಪೌರುಷ, ವೀರ್ಯ, ಸಾರ

शरीर की वह धातु जिससे उसमें बल, तेज और कान्ति आती है और सन्तान उत्पन्न होती है।

वह वीर्य संबंधी रोग से पीड़ित है।
इंद्रिय, इन्द्रिय, धातु, धातुप्रधान, धातुराजक, नुत्फा, पुंसत्व, पुंस्त्व, बीज, मज्जारस, रेत, रेतन, रेतस्, रेत्र, वीर्य, वृष्ण्य, शुक्र, शुचीरता, शुचीर्य, शुटीर्य, हिरण्य, हीर

The thick white fluid containing spermatozoa that is ejaculated by the male genital tract.

come, cum, ejaculate, seed, semen, seminal fluid