ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಣ್ಣ ಪದದ ಅರ್ಥ ಮತ್ತು ಉದಾಹರಣೆಗಳು.

ಸಣ್ಣ   ನಾಮಪದ

ಅರ್ಥ : ತುಂಬಾ ಸಣಕಾಲಾಗುವ ಸ್ಥಿತಿ ಅಥವಾ ಭಾವನೆ

ಉದಾಹರಣೆ : ಅವನು ಸಣ್ಣಕ್ಕಿದ್ದರು ಚೆನ್ನಾಗಿ ಕೆಲಸ ಮಾಡುವನು.

ಸಮಾನಾರ್ಥಕ : ದುರ್ಬಲ, ಬಡಕಲ, ಬಲಹೀನ, ಸಣಕಲ, ಸಪೂರ

दूबला-पतला होने की अवस्था या भाव।

उसका दुबलापन उसकी कार्यक्षमता में आड़े नहीं आता।
दुबलापन

The property of having little body fat.

leanness, spareness, thinness

ಸಣ್ಣ   ಗುಣವಾಚಕ

ಅರ್ಥ : ಯಾವುದೋ ಒಂದರ ಆಕಾರ ಚಿಕ್ಕದಾಗಿರುವುದು

ಉದಾಹರಣೆ : ಸಣ್ಣ ಹುಡುಗ ವಾದಿಸುತ್ತಾನೆ ಎಂದು ಅಮ್ಮ ಬಯ್ಯುತ್ತಾ ಹೇಳಿದಳು.

ಸಮಾನಾರ್ಥಕ : ಚಿಕ್ಕ, ಪುಟ್ಟ

जिसका आकार छोटा हो।

माँ ने बच्चे को डाँटते हुए कहा, पिद्दा लड़का ज़बान लड़ाता है!।
पिद्दा, पिद्दा सा

Very small.

Diminutive in stature.
A lilliputian chest of drawers.
Her petite figure.
Tiny feet.
The flyspeck nation of Bahrain moved toward democracy.
bantam, diminutive, flyspeck, lilliputian, midget, petite, tiny

ಅರ್ಥ : ಸಾಧಾರಣಕ್ಕಿಂತ ಸ್ವಲ್ಪ ಕೆಳಗಿನ ಮಟ್ಟದ

ಉದಾಹರಣೆ : ಸೀತಾ ಮೆಲು ದನಿಯಲ್ಲಿ ಹಾಡುತ್ತಿದ್ದಳು.

ಸಮಾನಾರ್ಥಕ : ಮೆಲು, ಮೆಲುವಾದ, ಮೆಲುವಾದಂತ, ಮೆಲುವಾದಂತಹ, ಸಣ್ಣದಾದ, ಸಣ್ಣದಾದಂತ, ಸಣ್ಣದಾದಂತಹ

साधारण से नीचा (स्वर)।

सीता धीमी आवाज़ में गा रही है।
धीमा, मंद, मन्द, महीन, हलका, हल्का

(of sound) relatively low in volume.

Soft voices.
Soft music.
soft