ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಗಣಿ ಪದದ ಅರ್ಥ ಮತ್ತು ಉದಾಹರಣೆಗಳು.

ಸಗಣಿ   ನಾಮಪದ

ಅರ್ಥ : ಗೋವಿನ ಮಲ

ಉದಾಹರಣೆ : ಉರುವಲಿಗೆ ಕುಳ್ಳು ಮಾಡಲು ಸೆಗಣಿ ಬಳಸುತ್ತಾರೆ.

ಸಮಾನಾರ್ಥಕ : ಗೋಮಯ

गाय का मल या विष्ठा जिसे हिंदुओं में पवित्र माना जाता है।

हिंदू धार्मिक अनुष्ठानों में गोबर की आवश्यकता पड़ती है।
अवस्कर, गो विष्ठा, गोबर, गोमय

Fecal matter of a cow.

cow pie, cowpie

ಅರ್ಥ : ಆಕಳು ದನ ಮುಂತಾದವುಗಳ ಮಲ

ಉದಾಹರಣೆ : ಅವನು ಹೊಲಕ್ಕೆ ಸಗಣಿ ಗೊಬ್ಬರ ಹಾಕಿದನು.

गाय, भैंस आदि का मल या विष्ठा।

सूखे गोबर का उपयोग ईंधन के रूप में होता है।
वह गोबर से खलिहान लीप रहा है।
गोबर, भूमिलेप

Fecal matter of animals.

droppings, dung, muck