ಅರ್ಥ : ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿರುವ ಅವಸ್ಥೆ ಅಥವಾ ಭಾವನೆ
ಉದಾಹರಣೆ :
ಸಮಯಕ್ಕೆ ಸರಿಯಾದ ಆದೇಶ ದೊರಕದೆ ಪೊಲೀಸರು ಸಂದಿಗ್ಧತೆಯನ್ನು ಎದುರಿಸಬೇಕಾಯಿತು.
ಸಮಾನಾರ್ಥಕ : ಅನಿಶ್ಚಿತತೆ, ಇಕ್ಕಟಿನ
ಅರ್ಥ : ಯಾವುದೋ ಒಂದು ಸ್ಥಿರವಾಗಿ ಇಲ್ಲದೆ ಇರುವ ಸ್ಥಿತಿ ಅಥವಾ ಭಾವನೆ ಅಥವಾ ಅದರಲ್ಲೆ ಏರಿಳಿತ ಇರುವುದು
ಉದಾಹರಣೆ :
ಉಗ್ರವಾದಿಗಳ ಕಾರಣ ಕಾಶ್ಮೀರದಲ್ಲಿ ಸಂದಿಗ್ಧ ಪರಿಸ್ಥಿತಿ ಮುಂದುವರೆಯುತ್ತಿದ್ದೆ.