ಅರ್ಥ : ಯಾರೋ ಒಬ್ಬರು ನಗುತ್ತಿರುವ ಅಥವಾ ನಸುನಗುತ್ತಿದ
ಉದಾಹರಣೆ :
ಒಬ್ಬ ವ್ಯಕ್ತಿ ನಗುತ್ತಾ ಕೋಣೆಯಿಂದ ಹೊರನಡೆದ.
ಸಮಾನಾರ್ಥಕ : ಆನಂದದಿಂದ, ಉಲ್ಲಾಸದಿಂದ, ನಗುತ್ತಾ, ನಸು ನಗುತ್ತಾ, ಹರುಷದಿಂದ, ಹರ್ಷದಿಂದ
ಅರ್ಥ : ಸಂತೋಷದ ಅಥವಾ ಸಂತೋಷಕ್ಕೆ ಸಂಬಂಧಿಸಿದಂತಹ
ಉದಾಹರಣೆ :
ಚಿತ್ರಕಾರನು ಸಂತೋಷದಿಂದ ನನ್ನ ಕೆಲಸವನ್ನು ಮಾಡುತ್ತಿದ್ದಾನೆ.
ಸಮಾನಾರ್ಥಕ : ಉಲ್ಲಾಸದಿಂದ, ಗೆಲವಿನಿಂದ, ಹರ್ಷದಿಂದ
ಅರ್ಥ : ಸಂತೋಷಗೊಂಡು ಏನನ್ನಾದರೂ ಮಾಡುವುದು
ಉದಾಹರಣೆ :
ಲಕ್ಷ ರೂ ಲಾಟರಿ ಹೊಡೆದ ರೈತ ಸಂತೋಷದಿಂದ ಕುಣಿದಾಡಿದನು.
ಸಮಾನಾರ್ಥಕ : ಖುಷಿಯಿಂದ, ಸಂತುಷ್ಟಿಯಿಂದ